ಮನವಿ-

ಮನವಿ-
ಸಹಕಾರಿ ಸಂಸ್ಥೆಗಳು ಸೇರಿದಂತೆ ಒಂದು ಕೋಟಿಗಿಂತ ಹೆಚ್ಚು ನಗದು ವ್ಯವಹಾರ ಮಾಡುವ ವ್ಯಕ್ತಿ, ಸಂಸ್ಥೆಗಳಿಗೆ ಕಡ್ಡಾಯ ಟಿ.ಡಿ.ಎಸ್. ನಿಗದಿ ಮಾಡಿರುವ ಕೇಂದ್ರದ ಅವೈಜ್ಞಾನಿಕ ನಿಯಮ ಬದಲಿಸುವಂತೆ ವಿನಂತಿಸಲು ಕೋರಿ ಇತ್ತೀಚೆಗೆ ಸಿದ್ಧಾಪುರ ಟಿ.ಎಂ.ಎಸ್. ನಿಂದ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆಯವರಿಗೆ ಮನವಿ ನೀಡಿದ ಸಂದರ್ಭ
ಗೌರಿ ಗಣೇಶ್ ಹಬ್ಬದ ಶುಭಾಶಯಗಳು
ಹೆಣ್ಣುಮಕ್ಕಳ ಸಂಬ್ರಮದ ಗೌರಿ ಗಣೇಶ್ ಹಬ್ಬ ಸಕಲ ಜೀವಜಂತುಗಳಿಗೂ ಒಳಿತು ಮಾಡಲಿ, ನಾಡಿನ ಸೌಹಾರ್ದ, ಖುಷಿ, ನೆಮ್ಮದಿಗೆ ಈ ಹಬ್ಬದ ಸಂಬ್ರಮ ಸಹಕರಿಸಲಿ ಎನ್ನುವ ಶುಭ ಆಕಾಂಕ್ಷೆಗಳೊಂದಿಗೆ ಎ.ಜಿ.ನಾಯ್ಕ, ಕುಂಬಾರಕುಳಿ
1 ಗ್ರೇಡ್, ಗುತ್ತಿಗೆದಾರರು, ಅವರಗುಪ್ಪಾ ಸಿದ್ಧಾಪುರ (ಉ.ಕ.)

ಸಿದ್ದಾಪುರ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ನಿಯಮಿತ,
ಸಿದ್ದಾಪುರ (ಉ.ಕ)

  • ವಾರ್ಷಿಕ ಸಾಧಾರಣ ಸಭೆಯ ತಿಳುವಳಿಕೆ *
    ಮಾನ್ಯರೇ,
    ದಿನಾಂಕ 14-09-2019 ನೆಯ ಶನಿವಾರ ಮಧ್ಯಾಹ್ನ 3-00 ಘಂಟೆಗೆ ಸಿದ್ದಾಪುರ ಮಾರುಕಟ್ಟೆ ಪ್ರಾಂಗಣದಲ್ಲಿರುವ ಸಂಘದ ವ್ಯಾಪಾರಾಂಗಣದಲ್ಲಿ 2018-19ನೇ ವರ್ಷದ ವಾರ್ಷಿಕ ಸಾಧಾರಣ ಸಭೆಯನ್ನು ಕರೆಯಲಾಗಿದೆ. ಕಾರಣ ಸಂಘದ ಯಾವತ್ತೂ ಸದಸ್ಯರು ಸಕಾಲದಲ್ಲಿ ಈ ಸಭೆಗೆ ಬಂದು ಕೆಳಗಿನ ಕಾರ್ಯಕಲಾಪಗಳಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿ. ಸಭೆಯು ಕೋರಂ ಆಗಲು ಒಟ್ಟೂ ಅರ್ಹ ಶೇರು ಸದಸ್ಯರ ಕನಿಷ್ಠ ಪ್ರತಿಶತ 20 ಹಾಜರಾತಿಯು ಕಡ್ಡಾಯವಾಗಿದ್ದು, ಸದಸ್ಯರು ಗಮನಿಸಿ ಸಮಯಕ್ಕೆ ಸರಿಯಾಗಿ ಹಾಜರಾಗಿ, ಹಾಜರಾತಿ ಪುಸ್ತಕದಲ್ಲಿ ಸಹಿಮಾಡಿ ಸಭೆಯಲ್ಲಿ ಭಾಗವಹಿಸಲು ಕೋರಿದೆ.
    ಸಭೆಯ ಕಾರ್ಯಸೂಚಿ
  1. ಸ್ವಾಗತ ಹಾಗೂ ಅಧ್ಯಕ್ಷರ ಪ್ರಾಸ್ತಾವಿಕ ಮಾತು.
  2. ದಿನಾಂಕ 08-9-2018ಕ್ಕೆ ಸೇರಿದ ವಾರ್ಷಿಕ ಸಾಧಾರಣ ಸಭೆಯ ನಡವಳಿಯನ್ನು ಓದಿ ದಾಖಲ್ಮಾಡುವದು.(ಕಚೇರಿಯಲ್ಲಿ ಇಡಲಾಗಿದೆ)
  3. 2018-19 ನೇ ವರ್ಷದ ಕುರಿತಾದ ಆಡಳಿತ ಮಂಡಳಿಯ ವರದಿಯನ್ನು ಓದುವದು ಹಾಗೂ
    ಅಢಾವೆಯನ್ನು ಪರಿಶೀಲಿಸುವದು. (ಲಗತ್ತಿಸಲಾಗಿದೆ)
  4. 2018-19 ನೇ ವರ್ಷದಲ್ಲಿ ಸಂಘವು ಗಳಿಸಿದ ನಿಕ್ಕಿ ಲಾಭದ ವಿಭಾಗಣೆಗೆ ಸಮ್ಮತಿ ನೀಡುವದು. (ಲಗತ್ತಿಸಲಾಗಿದೆ)
  5. 2018-19 ನೇ ವರ್ಷದ ಲೆಕ್ಕಪರಿಶೋಧನಾ ವರದಿಗೆ ಆಡಳಿತ ಮಂಡಳಿಯು ನೀಡಿದ ಸಮಾಧಾನವನ್ನು ಪರಿಶೀಲಿಸುವದು.
    (ಲಗತ್ತಿಸಲಾಗಿದೆ)
  6. 2019-20 ನೇ ವರ್ಷದ ಬಗ್ಗೆ ಅಂದಾಜು ಆಯ-ವ್ಯಯ ಪತ್ರಿಕೆಯನ್ನು ಪರೀಶೀಲಿಸುವದು. (ಲಗತ್ತಿಸಲಾಗಿದೆ)
  7. ಕಳೆದ ಸಾಲಿನಲ್ಲಿ ಮಾಡಿದ ಅಂದಾಜಿಗಿಂತ ಹೆಚ್ಚಿಗೆ ಬಂದ ವೆಚ್ಚಗಳಿಗೆ ಒಪ್ಪಿಗೆ ನೀಡುವದು. (ಲಗತ್ತಿಸಲಾಗಿದೆ)
  8. 2018-19 ನೇ ಸಾಲಿನಲ್ಲಿ ಯಾವುದಾದರೂ ವಿಚಾರಣಾ ವರದಿಯಿದ್ದರೆ ಅದನ್ನು ಪರಿಶೀಲಿಸುವುದು.(ಇರುವುದಿಲ್ಲ)
  9. ಹೊರಗಿನಿಂದ ಎತ್ತಬಹುದಾದ ಸಾಲದ ಮಿತಿಯನ್ನು ಗೊತ್ತುಪಡಿಸುವದು.(ಆಡಳಿತ
    ಮಂಡಳಿಗೆ ಅಧಿಕಾರ ನೀಡಬಹುದಾಗಿದೆ)
  10. ಪತ್ತು ಮತ್ತು ಮಾರಾಟ ಜೋಡಣೆಯ ಅನುಸರಣೆಗೆ ಪ್ರೋತ್ಸಾಹ ಬಹುಮಾನ ವಿತರಣೆ. (ವಿವರ ಲಗತ್ತಿಸಲಾಗಿದೆ)
  11. ಸಂಘವು ಸಂಗ್ರಹಿಸಬಹುದಾದ ಶೇರು ಬಂಡವಾಳದ ಮಿತಿಯನ್ನು ಗೊತ್ತುಪಡಿಸುವದು.(ಆಡಳಿತ ಮಂಡಳಿಗೆ ಅಧಿಕಾರ ನೀಡಬಹುದಾಗಿದೆ)
  12. 2018-19 ನೇ ಸಾಲಿನಲ್ಲಿ ಸಮಿತಿಯ ಸದಸ್ಯರ ಅಥವಾ ಮುಖ್ಯಕಾರ್ಯನಿರ್ವಾಹಕರ ಸಂಬಂಧಿಗಳೇನಾದರೂ ಸಂಘದಲ್ಲಿ ನೇಮಕವಾಗಿದ್ದರೆ ಅಂತಹ ನೌಕರರ ಯಾದಿಯ ಪರಿಶೀಲನೆ. (ಅಂತಹ ನೇಮಕಾತಿ ಇರುವುದಿಲ್ಲ)
  13. ಸಂಘದ ಸದಸ್ಯತ್ವವನ್ನು ಹೊಂದಿದ ಹಾಗೂ ಸದಸ್ಯತ್ವದಿಂದ ಕಡಿಮೆಯಾದವರ ಯಾದಿ ಪರಿಶೀಲಿಸುವದು. (ಲಗತ್ತಿಸಲಾಗಿದೆ)
  14. ಲೆಕ್ಕ ಪರಿಶೋಧಕರ ನೇಮಕಾತಿಯ ವಿಚಾರ.
  15. ಅಧ್ಯಕ್ಷರ ಅನುಮತಿಯಿಂದ ಬರಬಹುದಾದ ಹೆಚ್ಚಿನ ವಿಷಯಗಳು. ನಿರ್ದೇಶಕ ಮಂಡಳಿಯ ಆದೇಶದ ಮೇರೆಗೆ, ಸಹಿ ಇದೆ/- ಸಿದ್ದಾಪುರ (ಉ.ಕ) (ಸತೀಶ ಎಸ್.ಹೆಗಡೆ)
    ದಿನಾಂಕ: 29-06-2019 ವ್ಯವಸ್ಥಾಪಕರು : ವಿಶೇಷ ಸೂಚನೆ : ದಿನಾಂಕ 10-09-2019 ನೇ ಮಂಗಳವಾರ ಮಧ್ಯಾಹ್ನ 4-00 ಘಂಟೆಗೆ ಶಿರಸಿ ಮಾರಾಟ ಮಳಿಗೆಯಲ್ಲಿ ಹಾಗೂ
    ದಿನಾಂಕ 12-09-2019ನೇ ಗುರುವಾರ ಮಧ್ಯಾಹ್ನ 5.00 ಘಂಟೆಗೆ ಘಂಟೆಗೆ ಕಾನಸೂರ ಶಾಖೆ ಕಾರ್ಯಾಲಯದಲ್ಲಿ
    ಸಹಕಾರಿ ಸಭೆಯನ್ನು ಕರೆಯಲಾಗಿದೆ. ಸದಸ್ಯರು ಅಗತ್ಯವಾಗಿ ಸಭೆಗೆ ಆಗಮಿಸಬೇಕಾಗಿ ವಿನಂತಿ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *