
ನಾಡಿನ ಸಮಸ್ತರಿಗೆ ಗೌರಿ-ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು
ನಾಳೆ ನಮ್ಮ ಭಾಗದ ಮಳೆಹಾನಿ ವೀಕ್ಷಣೆಗೆ ಆಗಮಿಸುತ್ತಿರುವ ರಾಜ್ಯ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ
ಸ್ವಾಗತ-ಸುಸ್ವಾಗತ
ನಾಗರಾಜ್ ನಾಯ್ಕ ಬೇಡ್ಕಣಿ,
ಜಿ.ಪಂ. ಸದಸ್ಯರು ದೊಡ್ಮನೆಕ್ಷೇತ್ರ ಸಿದ್ಧಾಪುರ (ಉ.ಕ.)
ಗೌರಿ-ಗಣೇಶ ಹಬ್ಬದಿಂದ ಶುಭಾರಂಭ ಮಾಡಿರುವ ಸಿದ್ದಾಪುರದ ಮೊದಲ ಪಿಜ್ಜಾಹೌಸ್ ಐಸ್ ಗ್ಯಾಲಾಕ್ಷಿ ಕಾರ್ನರ್ ನಿಂದ ಸಮಸ್ತರಿಗೆ
ಗಣೇಶ ಚತುರ್ಥಿ ಮತ್ತು ಮೊಹರಂ ಶುಭಾಶಯಗಳು
ಸೀತಾರಾಮ ಹೆಗಡೆ ಹೆಗ್ಗಾರಕೈ ನಿಧನ
ಸಿದ್ದಾಪುರ,ಸೆ.-03 : ಸೀತಾರಾಮ ದೇವಪ್ಪ ಹೆಗಡೆ ಹೆಗ್ಗಾರಕೈ (84) ದಿನಾಂಕ : 02-09-2019 ರಂದು ರಾತ್ರಿ ನಿಧನ ಹೊಂದಿದರು. ಅವರು ಪ್ರಗತಿಪರ ಕೃಷಿಕರಾಗಿದ್ದರು. ಸಿದ್ದಾಪುರ ಟಿ.ಎಂ.ಎಸ್. ಪ್ರಧಾನ ವ್ಯವಸ್ಥಾಪಕ ಸತೀಶ ಹೆಗಡೆಯವರನ್ನೊಳಗೊಂಡು ಇನ್ನೋರ್ವ ಪುತ್ರರನ್ನು, ಇಬ್ಬರು ಪುತ್ರಿಯರನ್ನು, ಬಂಧು-ಬಳಗದವರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ.
ಗಣಪ ವೈವಿಧ್ಯ-ಲೋಕವಂದಿತ ವಿಭಿನ್ನ, ವಿಶಿಷ್ಟ
ಗಣಪತಿ ಹಬ್ಬ ಆಚರಣೆ, ಗಣೇಶನ ಆರಾಧನೆಗಿಂತ ಗಣೇಶನ ರಚನೆ, ಮೂರ್ತಿರಚನೆ ಪ್ರಯಾಸದ್ದು, ಮುಂಬೈ, ಮಹಾರಾಷ್ಟ್ರ, ಕರ್ನಾಟಕದ ಕರಾವಳಿ ಸೇರಿದಂತೆ ದೇಶದ ಕೆಲವೆಡೆ ಗಣೇಶ ಚತುರ್ಥಿಯಲ್ಲಿ ಗಣಪತಿ ಮೂರ್ತಿ ರಚನೆ ಮತ್ತು
ಅಲಂಕಾರ ಕ್ಕೆ ಬಹ ಳ ಮಹ ತ್ವ ಇಲ್ಲಿ ಕೆಲ
ವು ಲೋ ಕ ವಂದಿತ ರಿದ್ದಾರೆ.





