breaking news- ಶಿರಸಿ ಹೃದಯ ಭಾಗದ ಹೋಟೆಲ್ ಒಂದರ ಗೋಡೆ ಕುಸಿದ ಪರಿಣಾಮ 4-5 ಜನರಿಗೆ ಗಾಯಗಳಾದ ಘಟನೆ ನಡೆದಿದೆ. ಮಳೆ ಹಾಗೂ ಹಳೆ ಮಣ್ಣು ಕಲ್ಲುಗಳ ಗೋಡೆ ಕುಸಿದ ಪರಿಣಾಮ ಈ ದುರ್ಘಟನೆ ನಡೆದಿದ್ದು ಗಾಯಾಳುಗಳಾದ 4-5 ಜನರೂ ಅಪಾಯದಿಂದ ಪಾರಾಗಿದ್ದಾರೆ.