ಸಾಗರ ಚೂರಿಕಟ್ಟೆ ಬಳಿ ನಡೆದ ಭೀಕರ ಅಪಘಾತದಲ್ಲಿ ಸಿದ್ದಾಪುರ ಹೊಸೂರಿನ ಸಂದೀಪ ಮತ್ತು ವಿನಾಯಕ ಎಂಬಯುವಕರು ಮೃತರಾಗಿದ್ದಾರೆ. ದ್ವಿಚಕ್ರವಾಹನ ಮತ್ತು ಮೀನು ಲಾರಿಗಳ ನಡುವೆ ನಡೆದ ಅಪಘಾತದ ಬಗ್ಗೆ ಸಾಗರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

It is horrible