ಅನುತ್ಪಾದಕ ವೆಚ್ಚಗಳಿಗೆ ಕಡಿವಾಣವಿರಲಿ

ಅನುತ್ಪಾದಕ ವೆಚ್ಚಗಳಿಗೆ ಕಡಿವಾಣವಿರಲಿ
-ಆರ್.ಎಂ. ಹೆಗಡೆ
ರೈತರು ಆರ್ಥಿಕ ಸಂಕಷ್ಟವನ್ನು ಎದುರಿಸುವ ಸಾಮಥ್ರ್ಯ ಹೊಂದಬೇಕು. ಅದಕ್ಕಾಗಿ ಅನುತ್ಪಾದಕ ವೆಚ್ಚಗಳಿಗೆ ಕಡಿವಾಣ ಇರಬೇಕು. ಸಾಲದ ಹೊರೆ ಕಡಿಮೆ ಮಾಡಿಕೊಳ್ಳಲು ಮಿತವ್ಯಯ ರೂಢಿಗೆ ಬರಲಿ ಎಂದು ಸಿದ್ದಾಪುರ ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಹೇಳಿದರು.ಅವರು ಸಿದ್ದಾಪುರ ಮಾರ್ಕೆಟಿಂಗ್ ಸೊಸೈಟಿಯ ಕಾನಸೂರು ಶಾಖೆಯ ಸಭಾಂಗಣದಲ್ಲಿ ಸಹಕಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಹಕಾರಿ ಸಂಸ್ಥೆಗಳಲ್ಲಿ ಆರೋಗ್ಯಕರವಾದ ಪೈಪೋಟಿ ಇರಬೇಕು. ತಮ್ಮ ಸಂಸ್ಥೆಯೂ ಕೂಡಾ ಆರೋಗ್ಯಕರವಾದ ಪೈಪೋಟಿಯನ್ನು ಎದುರಿಸಿ ಬೆಳೆಗಾರರ ಹಿತರಕ್ಷಣೆಗೆ ಯತ್ನಿಸುತ್ತದೆ. ಬೆಳೆಗಾರರು ತಮ್ಮ ಶ್ರಮವನ್ನು ಕೃಷಿ ಉತ್ಪಾದನಾ ಕ್ಷೇತ್ರದಲ್ಲಿ ತೊಡಗಿಸಿ ಹೆಚ್ಚು ಉತ್ಪಾದನೆ ಮಾಡಿ ಆದಾಯ ಗಳಿಸಬೇಕು. ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕು. ಸಾಲವನ್ನು ಅನುತ್ಪಾದಕ ಕ್ಷೇತ್ರಕ್ಕೆ ತೊಡಗಿಸಬಾರದು ಎಂದು ಹೇಳಿದರು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಎಸ್.ಬಿ. ಗೌಡ ಕಲ್ಲೂರು, ಟಿ.ಎಂ.ಎಸ್. ಉಪಾಧ್ಯಕ್ಷ ಎಂ.ಜಿ. ನಾಯ್ಕ ಹಾದ್ರಿಮನೆ, ನಿರ್ದೇಶಕರುಗಳಾದ ಕೆ.ಕೆ. ನಾಯ್ಕ ಸುಂಕತ್ತಿ, ಎಂ.ಆರ್. ಹೆಗಡೆ ನೈಗಾರ, ಎಂ. ಆರ್. ಭಟ್ಟ ತಟ್ಟಿಕೈ, ಜಿ.ಎಂ. ಭಟ್ಟ ಕಾಜಿನಮನೆ, ಎಸ್.ಎಲ್. ಹೆಗಡ ಸಾಯಿಮನೆ, ಮಧುಕೇಶ್ವರ ಹೆಗಡೆ ಹೂಡ್ಲಮನೆ ಮತ್ತು ಸಲಹಾ ಮಂಡಳಿ ಸದಸ್ಯರುಗಳಾದ ಎಂ.ವಿ. ಜೋಶಿ, ಈರಗೊಪ್ಪ, ಲಕ್ಷ್ಮೀನಾರಾಯಣ ಎಸ್. ಹೆಗಡೆ ಸಂಕದಮನೆ, ಎಸ್.ಎನ್. ಭಟ್ಟ ಗಿರಗಡ್ಡೆ, ಜಿ.ಆರ್. ಹೆಗಡೆ ಹಳದೋಟ, ಸಿ.ಎನ್. ಹೆಗಡೆ ತಂಗಾರಮನೆ ಉಪಸ್ಥಿತರಿದ್ದರು.
ಟಿ.ಎಂ.ಎಸ್. ಉಪ ವ್ಯವಸ್ಥಾಪಕ ಎಲ್.ಎ. ಗೌಡರ್ ಉಪಸ್ಥಿತರಿದ್ದರು. ಎಂ.ವಿ. ಹೆಗಡೆ ಹೂಡ್ಲಮನೆ ಸ್ವಾಗತಿಸಿದರು. ಎಸ್.ಎನ್. ಭಟ್ಟ ಗಿರಗಡ್ಡೆ ವಂದಿಸಿದರು.

ದಿ. ಸರ್ವೋದಯ ಸಹಕಾರ
ಪತ್ತಿನ, ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ ನಿ., ಸಿದ್ಧಾಪುರ [ಉ.ಕ.]
ಸನ್ 2018-19 ನೇ
ಸಾಲಿನ
ವಾರ್ಷಿಕ
ಸರ್ವ ಸಾಧಾರಣ ಸಭೆಯ
ಆಮಂತ್ರಣ
ಸನ್ಮಾನ್ಯ ಸದಸ್ಯ ಬಾಂಧವರೇ
ನಮ್ಮ ಬ್ಯಾಂಕಿನ ಸನ್ 2018-19 ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ದಿನಾಂಕ 15-09-2019 ಭಾನುವಾರ ಮುಂಜಾನೆ 11 ಘಂಟೆಗೆ ಎ.ಪಿ.ಎಮ್.ಸಿ ಯಾರ್ಡಿನ ಟಿ.ಎಮ್.ಎಸ್ ನ ಅಡಿಕೆ ಮಾರಾಟ ಮಳಿಗೆಯಲ್ಲಿ ಕರೆಯಲಾಗಿದೆ.
ಸಭೆಯ ನೋಟೀಸನ್ನು ಅಂಚೆಯ ಮೂಲಕ ಕಳಿಸಲಾಗಿದ್ದು ತಲುಪದೆ ಇದ್ದ ಸದಸ್ಯರು ಇದೇ ನೋಟೀಸ್ ಎಂದು ತಿಳಿದು ಹಾಗೂ ಎಲ್ಲಾ ಸರ್ವಸದಸ್ಯರು ಸಭೆಯಲ್ಲಿ ಭಾಗವಯಿಸಬೇಕಾಗಿ ವಿನಂತಿ. ಬ್ಯಾಂಕಿನ ಪರವಾಗಿ
ಶ್ರೀ.ಎಮ್. ಐ. ನಾಯ್ಕ, ಹುಲಿಮನೆ,ಅಧ್ಯಕ್ಷರು
ಸ್ಥಳ : ಸಿದ್ದಾಪುರ ದಿನಾಂಕ : 13-09-2019

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ,ಸಿದ್ದಾಪುರ(ಉ.ಕ)
ದಿನಾಂಕ :13-09-2019 ರ ಸಿದ್ದಾಪುರ ಪೇಟೆ ಧಾರಣೆ
ಅ.ನಂ. ಹುಟ್ಟುವಳಿಯ ಹೆಸರು ಧಾರಣೆಗಳು (ಪ್ರತಿ ಕ್ವಿಂಟಲ್ಲಿಗೆ)
ಕನಿಷ್ಠ ಗರಿಷ್ಠ ಮಾದರಿ
1 ರಾಶಿs 30899 32899 32699
2 ತಟ್ಟಿಬೆಟ್ಟೆ 24812 30219 25599
3 ಕೆಂಪಗೋಟು 18089 22199 21599
4 ಬಿಳಿಗೋಟು 16099 18799 18699
5 ಚಾಲಿ 21089 23811 23731
6 ಕೋಕಾ 13399 19300 17199
7 ಕಾಳುಮೆಣಸು 31589 31589 31589

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *