ಹೊರ ರಾಜ್ಯದ ಮೂವರು ಅನುಮಾನಾಸ್ಫದ ವ್ಯಕ್ತಿಗಳನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ. ಹೋಟೆಲ್ ನಲ್ಲಿದ್ದ ಈ ಮೂವರು ಹೊರರಾಜ್ಯದವರಾಗಿದ್ದು, ಕೈಗಾ,ಕದ್ರಾ ಅರಣ್ಯ ವ್ಯಾಪ್ತಿಯಲ್ಲಿನ ಕೂಂಬಿಂಗ್ ಕಾರ್ಯಾಚರಣೆ ಮತ್ತು ಪೊಲೀಸ್ ಅಧಿಕಾರಿ ಕಣ್ಮರೆ ಹಿಂದೆ ಇವರ ಕೈವಾಡದ ಶಂಕೆ ಮಾಡಲಾಗಿದೆ.