
ಸಿದ್ಧಾಪುರದ ಟಿ.ಎಂ.ಎಸ್.ನಿಂದ ಕ್ರೀಡಾಪಟುಗಳಾದ ಲೋಹಿತ್ (ಕಬ್ಬಡ್ಡಿ) ಲಲಿತಾ (ವಾಲಿಬಾಲ್) ಈಶ್ವರ ನಾಯ್ಕ (ಅಗ್ನಿಶಾಮಕ ಸೇವೆ) ಸನ್ಮಾನಿಸಿ,ಅಭಿನಂದಿಸಲಾಯಿತು.
ಶಿರಸಿಯ ಎ.ರವೀಂದ್ರ ರ ಮಗ ರಕ್ಷಿತ್ ಶಿರಸಿ ತಾಲೂಕಾ ದಸರಾ ಕ್ರೀಡಾಕೂಟದಲ್ಲಿ ಚಾಂಪಿಯನ್ ಆಗಿದ್ದಾನೆ. ಅಂಕೋಲಾದ ಸಾಹಿತಿ ಶ್ರೀದೇವಿ ಕೆರೆಮನೆಯವರ ಇಬ್ಬರು ಪುತ್ರರು ಚೆಸ್ ಸ್ಫರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.



