ವಿ.ಕ.ನವತಾರೆ ನಮ್ಮೂರ ಹುಡ್ಗಿ
ವಿಜಯಕರ್ನಾಟಕ ಪತ್ರಿಕೆ ನಡೆಸಿದ ವಿ.ಕ.ನವತಾರೆ ಸೌಂದರ್ಯ ಸ್ಫರ್ಧೆಯಲ್ಲಿ ವರ್ಷಿಣಿ ರಾಮಡಗಿ ವಿಜೇತೆಯಾಗಿದ್ದಾರೆ.
ವರ್ಷಿಣಿ ಕೆ.ಸಿ.ಡಿ.ವಿದ್ಯಾರ್ಥಿನಿಯಾಗಿದ್ದು ಅವರ ತಂದೆ ಹೇಮಂತ ರಾಮಡಗಿ ಕಾರವಾರ ಆಕಾಶವಾಣಿ ಕೇಂದ್ರದ ಹಿರಿಯ ಅಧಿಕಾರಿ.