
ಅಮೇರಿಕಾ ಹೂಸ್ಟನ್‍ನಲ್ಲಿ ನಡೆದ ಹೌಡಿ ಕಾರ್ಯಕ್ರಮ ಬಹಳ ಪ್ರಚಾರ ಪಡೆದಿದೆ. ಆದರೆ ಹೂವಿನೊಂದಿಗೆ ನಾರೂ ಸ್ವರ್ಗ ಸೇರಿತು ಎನ್ನುವಂತೆ ಈ ಕಾರ್ಯಕ್ರಮದ ಗಡಿಬಿಡಿ, ಜನಜಂಗುಳಿ ನಡುವೆ ಶಿರಸಿ ಮೂಲದ ಅಮೇರಿಕಾ ಹುಡುಗ ಸಾತ್ವಿಕ್ ಟ್ರಂಪ್ ಮತ್ತು ಮೋದಿಗಳ ಸೆಲ್ಫಿ ತೆಗೆಯುವ ಮೂಲಕ ಹೆಸರು ಮಾಡಿದ್ದಾನೆ.
ಭಾರತೀಯ ಸಾಂಸ್ಕøತಿಕ ಕಾರ್ಯಕ್ರಮದ ಕಲಾವಿದರನ್ನು ಮಾತನಾಡಿಸುತಿದ್ದ ಅಮೇರಿಕಾ ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ಜೊತೆ ಉಪಾಯದಿಂದ ಸೆಲ್ಫಿ ತೆಗೆದಿರುವ ಬಾಲಕ ಮೆಚ್ಚುಗೆ ಗಳಿಸಿದ್ದಾನೆ.
ರಾಯಲ್ ಎನಪಿಲ್ಡ್ ಬುಲೆಟ್ ಕಳ್ಳನ ಸೆರೆ
ಕಳೆದ 2ವರ್ಷಗಳ ಹಿಂದೆ ಸಿದ್ಧಾಪುರ ವಿಜಯಬ್ಯಾಂಕ್ ಬಳಿ ನಿಲ್ಲಿಸಿದ್ದ ರಾಯಲ್ ಎಲಪೀಲ್ಡ್ ಮೋಟಾರ್ ಸೈಕಲ್ ಸೇರಿದಂತೆ ಇನ್ನೊಂದು ಮೋಟಾರ್ ಸೈಕಲ್ ಗಳನ್ನು ಕದ್ದಿದ್ದ ಕಳ್ಳನನ್ನು ಸಿದ್ಧಾಪುರ ಪೊಲೀಸರು ಬಂಧಿಸಿ,ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ಮಹಮದ್ ಸಜ್ಜದ ಮಹ ಮದ್ ಯೂನಸ್ ಬದ್ರಿಯಾ ಕಾಲೋನಿ ಭಟ್ಳಳ ವಾಸದ ಈ ಕಳ್ಳ ಮೊಟಾರ್ ಸೈಕಲ್ ಕದ್ದು ಸಾಗಿಸಿದ್ದ ಎನ್ನಲಾಗಿದೆ.



Nice selfie. Boy with orthodontic appliance in mouth.