ಉಪಚುನಾವಣೆ ಮುಂದೂಡಿಕೆ,ಸಿದ್ಧಾಪುರದ ಸಿ.ಪಿ.ಐ.ಆಗಿ ಪ್ರಕಾಶ ಅಧಿಕಾರ ಸ್ವೀಕಾರ, ಶಿರಸಿ ಸರಕುಳಿ ದೇವಸ್ಥಾನಕ್ಕೆ ಸಚಿವ ಈಶ್ವರಪ್ಪ ಕುಟುಂಬದ ಭೇಟಿ, ನವರಾತ್ರಿ ಉತ್ಸವದ ನಿಮಿತ್ತ ಶಂಕರಮಠದಲ್ಲಿ ಸುದ್ದಿಗೋಷ್ಠಿ
ನೈಸರ್ಗಿಕ ವಿಸ್ಮಯ ಯಾರ ಜವಾಬ್ಧಾರಿ?
ಪುರಾತತ್ವಇಲಾಖೆಗೆ ಯಾಕಿಲ್ಲ ಉಸ್ತುವಾರಿ?
ಸಿದ್ಧಾಪುರ ತಾಲೂಕಿನ ಬಿಳಗಿ, ಹೊಸೂರು,ಬೇಡ್ಕಣಿ ಸೇರಿದಂತೆ ಕೆಲವೆಡೆ ಮನೆ ಕೆಲಸ, ರಸ್ತೆ, ರಿಪೇರಿಗಳಿಗೆ ಅವಕಾಶ ಕೊಡದ ಪುರಾತತ್ವ ಇಲಾಖೆ, ಮಹತ್ವದ ಪಳಯುಳಿಕೆಯಾದ ನೈಸರ್ಗಿಕ ಕಲ್ಲಿನ ಸೇತುವೆ ವಿಚಾರದಲ್ಲಿ ಕಣ್ಣಿದ್ದೂ ಕುರುಡು ಎನ್ನುವಂತಿದೆ.ಐತಿಹಾಸಿಕ, ನೈಸರ್ಗಿಕ ಮಹತ್ವದ ಪಳಯುಳಿಕೆಗಳನ್ನು ಉಳಿಸಿ, ಸಂರಕ್ಷಿಸುವ ಹಿನ್ನೆಲೆಯಲ್ಲಿ ಕೆಲಸಮಾಡಬೇಕಾದ ಅವಶ್ಯಕತೆ ಈಗ ಹೆಚ್ಚಾಗಿದೆ.