

ರಾಜ್ಯದ ವಿಪಕ್ಷ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ಧರಾಮಯ್ಯ ಮತ್ತೆ ಆಯ್ಕೆಯಾಗಿದ್ದಾರೆ. ಗದಗದ ಎಸ್.ಆರ್.ಪಾಟೀಲ್ ವಿಧಾನ ಪರಿಷತ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
ಬಹುಕುತೂಹಲದ ಈ ಆಯ್ಕೆಯ ಮೂಲಕ ಸಿದ್ಧು ಮತ್ತೆ ರಾಜ್ಯದಲ್ಲಿ ತಮ್ಮ ಹವಾ ಮುಂದುವರಿಸಿದ್ದಾರೆ.
ಹಲವು ಗೊಂದಲ, ವಿವಾದ, ಚರ್ಚೆಗಳ ನಡುವೆ ಸಿದ್ದು ಮತ್ತೆ ತಮ್ಮ ಸಾಮಥ್ರ್ಯ ಸಾಬೀತುಮಾಡಿದಂತಾಗಿದೆ.
