ಕಾಗೇರಿ- ಹೆಬ್ಬಾರ್ ಶೀತಲ ಸಮರ, ಹಾನಿ ಮಾಡುತ್ತಾ ಅನಂತನ ಅವಾಂತರ? -03

ಸೌಮ್ಯ ಹಿಂದುತ್ವವಾದಿ ಅವಕಾಶವಾದಿಗಳಿದ್ದಾರೆ ಎಚ್ಚರಿಕೆ?
ಕಾಗೇರಿ- ಹೆಬ್ಬಾರ್ ಶೀತಲ ಸಮರ, ಹಾನಿ ಮಾಡುತ್ತಾ ಅನಂತನ ಅವಾಂತರ? -03
ಯಲ್ಲಾಪುರ ಕ್ಷೇತ್ರದ ಉಪ ಚುನಾವಣೆ ರಾಜಕೀಯ ವ್ಯಭಿಚಾರದ ದಿಗ್ಧರ್ಶನ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳಾಗುತ್ತಿವೆ.
01- ವಿಧಾನಸಭಾ ಅಧ್ಯಕ್ಷರಾಗಿರುವ ವಿಶ್ವೇಶ್ವರ ಹೆಗಡೆಯವರಿಗೆ ರಾಜಕೀಯ ಅವಕಾಶ
02- ವಿ.ಎಸ್.ಪಾಟೀಲ್ ದ್ವಿಪಾತ್ರ
03- ಅನಂತನ ಅವಾಂತರದ ಹಿಂದಿದೆ ಲೆಕ್ಕಾಚಾರ
04-ಆಳ್ವ ಬಣಕ್ಕೆ ಬೇರೆದಾರಿ ಇಲ್ಲ.
04-ಆಳ್ವ ಬಣಕ್ಕೆ ಬೇರೆದಾರಿ ಇಲ್ಲ-
ಒಂದೆಡೆ ಕಾಂಗ್ರೆಸ್ ನಲ್ಲಿರುವ ದೇಶಪಾಂಡೆ ನೇತೃತ್ವದ ಸೌಮ್ಯ ಹಿಂದುತ್ವವಾದಿಗಳು ಹಗಲು ಕಾಂಗ್ರೆಸ್ ಎಂದುಕೊಂಡು ರಾತ್ರಿ ಕೇಸರಿಸ್ವಾಮಿಗಳೊಂದಿಗೆ ಕೇಸರಿ ತಿಂದು,ಕೇಸರಿ ಉಟ್ಟು ಸನಾತನ ಧರ್ಮ ಕಾಪಾಡುತ್ತಿರುವುದರಿಂದ ಕಾಂಗ್ರೆಸ್ ಒಳಗೂ ವಿರೋಧಿಗಳು, ಹೊರಗೂ ವಿರೋಧಿಗಳಿಂದ ಬಸವಳಿಯುತ್ತಿದೆ.
ದೇಶಪಾಂಡೆ,ಭೀಮಣ್ಣ ರೊಂದಿಗಿರುವ ಕೆಲವು ಅನಂತಕುಮಾರ ಹೆಗಡೆ ಮನಸ್ಥಿತಿಯ ನಾಜೂಕಯ್ಯರು ಸಾಮಾಜಿಕ ಜಾಲತಾಣ,ರಾಜಕಾರಣ, ಚುನಾವಣೆಗಳಲ್ಲಿ ಸೌಮ್ಯ ನಯವಂಚನೆ,ಸೌಮ್ಯ ಹಿಂದುತ್ವ,ಸೌಮ್ಯ ತಲೆಹಿಡುಕುತನ ಮಾಡುತ್ತಿರುವುದರಿಂದ ಅಂಥವರಿಗೆ ಮತಾಂಧ ದುಷ್ಟರಿಂದಲೂ ಕಾಣಿಕೆ,ಕಾಂಗ್ರೆಸ್ ನಿಂದಲೂ ನಿರಂತರ ಅವಕಾಶ,ಅಧಿಕಾರ, ಅನುಕೂಲಗಳು ಸಿಗುತ್ತಿವೆ.
ಈ ನಯವಂಚಕ
ಗುಂಪು ಭೀಮಣ್ಣರ ದೇಶಪಾಂಡೆ ಬಣದಿಂದ ಅವಕಾಶ,ಅನುಕೂಲ,ಅಧಿಕಾರ ಅನುಭವಿಸಿ ಬೆಳಿಗ್ಗೆ ಕಾಂಗ್ರೆಸ್ ಕಛೇರಿಯಲ್ಲಿ,ಸಂಜೆ ಹಂಗಾಮಿನ ರಾಜಕಾರಣಿಗಳಾದ ಆಳ್ವಬಣ,ರಾತ್ರಿ ಮತಾಂಧರ ದುಷ್ಟಕೂಟದಲ್ಲಿ ಹಾಜರಿಹಾಕುತ್ತಿರುವುದರಿಂದ ಅವರನ್ನು ಬಿ.ಜೆ.ಪಿ.,ಕಾಂಗ್ರೆಸ್ ಪ್ರಮುಖರೆಲ್ಲಾ ಸರಿಯಾಗಿ ನೋಡಿಕೊಳ್ಳುತಿದ್ದಾರೆ. ಇದರ ಪರಿಣಾಮವೆಂದರೆ………
ಈ ನಾಜೂಕಯ್ಯರ ಮನೆಹಾಳು ತಂಡ ಭೀಮಣ್ಣ,ದೇಶಪಾಂಡೆಯಂಥವರ ಕಿವಿಮೇಲೆ ಹೂವಿಟ್ಟು ನಿಷ್ಠಾವಂತರನ್ನೇ ದೂರ ಮಾಡಿ ಭೀಮಣ್ಣರ ವಿರೋಧಿಗಳ ಗುಂಪು ಬೆಳೆಸುತಿದ್ದಾರೆ.
ಇದು ಅರ್ಥವಾಗದ ಭೀಮಣ್ಣ ಮತ್ತವರ ಭಟ್ಟಂಗಿ ಬಳಗ ಈ ಮನೆಹಾಳು ಜಾಲತಾಣದ ನಾಜೂಕಯ್ಯರ ಮಾತು ಕೇಳಿ ಮತ್ತೆ ಮತ್ತೆ ಹೊಂಡಕ್ಕೆ ಬೀಳುತಿದ್ದಾರೆ.
ಮತ್ತೆ ಪ್ರತ್ಯಕ್ಷವಾದ ಆಳ್ವ ಗುಂಪು- ಕಾಂಗ್ರೆಸ್ ನಲ್ಲಿ ಬಹುಸಂಖ್ಯಾತರ ಮುಖಂಡತ್ವ ತಪ್ಪಿಸಿ ಧಾರ್ಮಿಕ,ಸಾಂಖ್ಯಿಕ ಅಲ್ಫಸಂಖ್ಯಾತರಿಗೆ ಅಧಿಕಾರ ನೀಡಿ ಅನುಕೂಲ ಕಲ್ಫಿಸಿರುವ ಮಾರ್ಗರೇಟ್ ಬಣ ಪ್ರತಿ ಚುನಾವಣೆ ಮೊದಲು ಹಾಜರಾಗುತ್ತದೆ.
ಹಿಂದಿನ ವರ್ಷಕೂಡಾ ಇದೇ ಸಮಯಕ್ಕೆ ಎಂಟ್ರಿ ಹೊಡೆದಿದ್ದ ಆಳ್ವ ಬಣ ಭೀಮಣ್ಣರನ್ನು ಸೋಲಿಸಿ ತಮ್ಮ ಅಂತರಂಗದ ಆತ್ಮೀಯ ಕಾಗೇರಿ ಹೆಗಡೆಯನ್ನು ಗೆಲ್ಲಿಸಿದ್ದರು. ಒಂದುವರ್ಷದ ಹಿಂದೆ ಭೀಮಣ್ಣ ಶಿರಸಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂದು ಹೆಸರು ಮುಂಚೂಣಿಗೆ ಬರುತಿದ್ದಾಗ ಜಿಲ್ಲೆಗೆ ಬಂದಿದ್ದ ಆಳ್ವ ಅಮ್ಮ ಮಗ ಕಾಂಗ್ರೆಸ್ ಟಿಕೇಟ್ ತರುವವರಿಗೆ ಬೆಂಬಲ ಎಂದು ತಮ್ಮ ಪಟಾಲಂನೊಂದಿಗೆ ಕ್ಷೇತ್ರ ತಿರುಗಿ ಟಿಕೇಟ್ ತಮ್ಮ ಕೈಲಿದೆ ಎಂದು ಹೂಂಕರಿಸಿ,ಕೆಲವು ಆಯಕಟ್ಟಿನ ಸ್ಥಳದಲ್ಲಿ ತಮ್ಮವರನ್ನು ಕೂರಿಸಿ ಭೀಮಣ್ಣನವರಿಗೆ ಬಿ.ಪಿ.ಹೆಚ್ಚಿಸಿದ್ದರು.
ಚುನಾವಣೆ ಆರುತಿಂಗಳ ಮೊದಲು ಹುದ್ದೆ ಅವಕಾಶ ಪಡೆದಿದ್ದ ಆಳ್ವ ಚುನಾವಣಾ ತಂಡ ನಂತರ ಕಾಗೇರಿಯವರ ಪ್ರಸಾದ ತಿಂದು ಕಾಂಗ್ರೆಸ್ ಸೋಲಿಸಿದ್ದು,ನಂತರ ಕಾಗೇರಿ ತಮ್ಮ ಕಾರ್ಯಕರ್ತರಿಗಿಂತ ಮೊದಲು ಈ ಬಣದ ಪ್ರಮುಖರ ಮನೆಗಳಿಗೇ ತೆರಳಿ ಧನ್ಯವಾದ ಅರ್ಪಿಸಿದ್ದು ಈಗ ಇತಿಹಾಸ.
ಈ ಚುನಾವಣೆಯಲ್ಲಿ ಕೂಡಾ ಇದೇ ಆಳ್ವ ಬಳಗ ಈಗಲೂ ಕಾಂಗ್ರೆಸ್ ವಿರೋಧಿ ಬಿ.ಜೆ.ಪಿ.ಹೆಬ್ಬಾರ್ ಬಣದೊಂದಿಗೆ ವ್ಯವಹಾರ ಕುದುರಿಸಿರುವ ಮಾಹಿತಿ ಜಿಲ್ಲೆಯಲ್ಲಿ ಚರ್ಚೆಯ ವಿಷಯ.
ಹಿಂದೆ ಬಂಗಾರಪ್ಪನವರನ್ನು ಕಾಡಿದ ಆಳ್ವಬಣ,ಬಿ.ಜೆ.ಪಿ. ಈಗ ಭೀಮಣ್ಣರ ಹಿಂದೆ ಬಿದ್ದು ಮತ್ತೆ ಕಾಡುತ್ತಿರುವುದು ಹಿಂದುಳಿದವರ ವಿರೋಧಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ನ ಹಿಂದುತ್ವವಾದಿ ಸೌಮ್ಯ ಬಣ,ಆಳ್ವರ ಚುನಾವಣಾ ಕಾಲದ ಬಣ ಭೀಮಣ್ಣರಿಗೆ ಸದಾ ಕಾಲೆಳೆಯುತ್ತಾ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಳುಗಿಸುತ್ತಿವೆ.
ಇಂಥ ಬೆಳವಣಿಗೆಗಳ ನಡುವೆ ಹಿತಶತ್ರುಗಳಾದ ಆಳ್ವಬಣ,ಸೌಮ್ಯ ಹಿಂದುತ್ವವಾದಿ ನಯವಂಚಕ ಕಾಂಗ್ರೆಸ್ ಗಳನ್ನೂ ಸುಧಾರಿಸುತ್ತಿರುವ ಭೀಮಣ್ಣ ಕಾಗೇರಿಯವರಿಗೆ ಕೊಟ್ಟ ಸ್ಫರ್ಧೆಗಿಂತ ಹೆಚ್ಚಿನ ಹೋರಾಟ ಮಾಡುತಿದ್ದು, ಅನರ್ಹ,ವಲಸೆ ಹೆಬ್ಬಾರ್ ರ ಜಂಗಾಬಲ ಉಡುಗಿಸಿದ್ದಾರೆ ಎನ್ನಲಾಗುತ್ತಿದೆ.
ಬಿ.ಜೆ.ಪಿ.ಯಲ್ಲಿರುವ ಆಳ್ವ ಬಣದ ಸ್ನೇಹಿತರು ಹಿಂದಿನ ಚುನಾವಣೆಯಂತೆ ಈ ಚುನಾವಣೆಯಲ್ಲಿ ಬಿ.ಜೆ.ಪಿ. ಬೆಂಬಲಿಸುತ್ತಿಲ್ಲ. ಅವರಿಗೆ ಜಿಲ್ಲಾ ಉಸ್ತುವಾರಿಯ ಕನಸು. ಇತ್ತ ದೇಶಪಾಂಡೆ ಕಾಂಗ್ರೆಸ್ ಬಣ ನಮಕ್ಹರಾಮ್ ಆಳ್ವ ಬಣದಿಂದ ನಿರಂತರ ಏಟು ತಿನ್ನುತ್ತಿರುವುದರಿಂದ ಅವರೂ ಆಳ್ವ ಬಣವನ್ನು ಒಳಸೇರಿಸಿಕೊಂಡಿಲ್ಲ. ಹೀಗೆ ಪಕ್ಷ,ವಿರೋಧಿಗಳು,ಸಾಂದರ್ಭಿಕ ಹೊಂದಾಣಿಕೆಯ ಚುನಾವಣಾ ಕಾಲದ ಸ್ನೇಹಿತರು ಎಲ್ಲರಿಂದ ಉಗಿಸಿಕೊಳ್ಳುತ್ತಿರುವ ಆಳ್ವ ಬಣ ಈಗ ರಾಜಕೀಯ ಅಸ್ಪøಶ್ಯತೆ ಅನುಭವಿಸುತ್ತಿದೆ.
ವಿಚಿತ್ರವೆಂದರೆ…… ಹೆಬ್ಬಾರ್ ಗೆದ್ದರೆ ಮತಾಂಧ ಬಿ.ಜೆ.ಪಿ.ಯ ಕಾಗೇರಿ, ಅನಂತನ ಗುಲಾಮರು ರಸ್ತೆಮೇಲೆ, ಭೀಮಣ್ಣ ಗೆದ್ದರೆ ಆಳ್ವ ಪಟಾಲಂ ಗಂಟುಮೂಟೆ ಎನ್ನುವ ಸ್ಥಿತಿ ಉತ್ತರ ಕನ್ನಡದಲ್ಲಿದೆ. ಹಾಗಾಗಿ ಹೆಬ್ಬಾರ್ ಮತ್ತು ಭೀಮಣ್ಣ ನಾಯ್ಕರು ನಂಬಿಕೊಂಡಿರುವ ಪಕ್ಷದ ಆಸೆಬರುಕರೇ ಇವರಿಬ್ಬರಿಗೂ ವಿರೋಧಿಗಳಾಗಿ ಕಾಡುತಿದ್ದಾರೆ. ದೇಶಪಾಂಡೆ ಭೀಮಣ್ಣರನ್ನು ಚುನಾವಣೆಗೆ ನಿಲ್ಲಿಸಿ ಭೀಮಣ್ಣ ಮತ್ತವರ ಸಮೂದಾಯದ ಮೇಲೆ ದ್ವೇಶ ಕಾರುತ್ತಿದ್ದಾರಾ? ಎನ್ನುವ ಪ್ರಶ್ನೆ ಕೂಡಾ ಈಗಿನ ವಿದ್ಯಮಾನದ ಭಾಗ.
ವಿಚಿತ್ರವೆಂದರೆ ಕಾಲು ಶತಮಾನದ ಜನಪ್ರತಿನಿಧಿಗಳಾದ ಅನಂತ,ಕಾಗೇರಿ,ದೇಶಪಾಂಡೆ ಗೂಳಿಗಳನ್ನು ಕಾಳಗಕ್ಕೆ ಬಿಟ್ಟು ಚಳಿಯಲ್ಲೂ ಬಿಸಿ,ಬಿಸಿಲಲ್ಲೂ ಚಳಿಯ ಅನುಭವ ಪಡೆಯುತಿದ್ದಾರೆ.ಎನ್ನುವ ಮಾತುಗಳಲ್ಲಿ ಹುರುಳಿದೆ.

ಸೌಮ್ಯ ಹಿಂದುತ್ವವಾದಿ ಅವಕಾಶವಾದಿಗಳಿದ್ದಾರೆ ಎಚ್ಚರಿಕೆ?
ಕಾಗೇರಿ- ಹೆಬ್ಬಾರ್ ಶೀತಲ ಸಮರ, ಹಾನಿ ಮಾಡುತ್ತಾ ಅನಂತನ ಅವಾಂತರ? -002
ಯಲ್ಲಾಪುರ ಕ್ಷೇತ್ರದ ಉಪ ಚುನಾವಣೆ ರಾಜಕೀಯ ವ್ಯಭಿಚಾರದ ದಿಗ್ಧರ್ಶನ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳಾಗುತ್ತಿವೆ.
01- ವಿಧಾನಸಭಾ ಅಧ್ಯಕ್ಷರಾಗಿರುವ ವಿಶ್ವೇಶ್ವರ ಹೆಗಡೆವರಿಗೆ ರಾಜಕೀಯ ಅವಕಾಶ
02- ವಿ.ಎಸ್.ಪಾಟೀಲ್ ದ್ವಿಪಾತ್ರ
03- ಅನಂತನ ಅವಾಂತರದ ಹಿಂದಿದೆ ಲೆಕ್ಕಾಚಾರ
04-ಆಳ್ವ ಬಣಕ್ಕೆ ಬೇರೆದಾರಿ ಇಲ್ಲ.
ವಿ.ಎಸ್. ಪಾಟೀಲ್ ದ್ವಿಪಾತ್ರ-
ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತ ಮುಂಡಗೋಡಿನ ಮಾಜಿ ಶಾಸಕ ವಿ.ಎಸ್. ಪಾಟೀಲ್ ಕಾಂಗ್ರೆಸ್ ಕಡೆ ಮೊದಲ ಹೆಜ್ಜೆ ಇರಿಸಿದ್ದರು.
ತಕ್ಷಣ ಕಾರ್ಯಪ್ರವೃತ್ತರಾದ ಮುಖ್ಯಮಂತ್ರಿ ಯಡಿಯೂರಪ್ಪ ಗೂಟದ ಕಾರಿಗೆ ಪಾಟೀಲ್ ರನ್ನು ಕಟ್ಟಿಹಾಕದಿದ್ದಿದ್ದರೆ ಪಾಟೀಲ್ ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಿದ್ದರು.
ಒಂದು ಸುತ್ತಿನ ಮಾತುಕತೆ ನಂತರ ಹಿಂದೆ ಸರಿದ ಪಾಟೀಲ್ ಈಗ ಪುತ್ರ ಬಾಬುಗೌಡ ಪಾಟೀಲರನ್ನು ಕಾಂಗ್ರೆಸ್ ಅಂಗಳಕ್ಕೆ ನೂಕುವ ಮೂಲಕ ಬಿ.ಜೆ.ಪಿ. ಮತ್ತು ಹೆಬ್ಬಾರ್ ರಿಗೆ ಕೈಕೊಡಲು ನಿರ್ಧರಿಸಿದ್ದಾರೆ.
ಈ ವಿಚಾರ ಬಿ.ಜೆ.ಪಿ.,ಯಡಿಯೂರಪ್ಪನವರಿಗೆ ತಿಳಿದಿದ್ದರೂ ಪಾಟೀಲ್ ಮಾಡುವ ಹಾನಿ ತುಂಬಲು ಅವರ ಬಳಿ ಅಸ್ತ್ರಗಳಿಲ್ಲ, ಹಾಗಾಗಿ ವಿಧಾನಸಭಾಧ್ಯಕ್ಷ ಕಾಗೇರಿ ಮತ್ತು ವಿ.ಎಸ್. ಪಾಟೀಲ್ ಶತ್ರುವಿನ ಶತ್ರು ಮಿತ್ರ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ಪರವಾಗಿ ಕೆಲಸಕ್ಕೆ ಅನುಕೂಲಮಾಡಿಕೊಡುತ್ತಿದ್ದಾರೆ ಎನ್ನಲಾಗುತ್ತಿದೆ….
ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ್ ಪುತ್ರ ಬಾಪುಗೌಡ ಪಾಟೀಲ್ ಇದೇ ವಾರ ಅಧೀಕೃತವಾಗಿ ಕಾಂಗ್ರೆಸ್ ಸೇರುವುದಾಗಿ ಪ್ರಕಟಿಸಿದ್ದಾರೆ. ಬಾಪುಗೌಡ ಪಾಟೀಲ್ ಬಿ.ಜೆ.ಪಿ. ಮತ್ತು ಶಿವರಾಮಹೆಬ್ಬಾರ್ ವಿರುದ್ಧ ಮಾತನಾಡಿರುವುದು ಬಿಟ್ಟರೆ ತಂದೆ ಪಾಟೀಲರ ಬಗ್ಗೆ ಉಸಿರು ಒಡೆದಿಲ್ಲ. ಆದರೆ ವಿ.ಎಸ್ ಪಾಟೀಲ್ ತಮ್ಮ ಮಗ ಈಗಲ್ಲ ಈ ಹಿಂದೇ ದಾರಿ ತಪ್ಪಿದ್ದಾರೆ. ಇಲ್ಲದಿದ್ದರೆ ಹಿಂದಿನ ಚುನಾವಣೆಗಳಲ್ಲಿ ತಾನು ಸೋಲುತ್ತಿರಲಿಲ್ಲ ಎಂದಿದ್ದಾರೆ. ಸತ್ಯವಂತೂ ಈ ವಾಕ್ಯಗಳ ಅಕ್ಷರಗಳ ನಡುವೆ ಸಿಕ್ಕಿ ಒದ್ದಾಡುತ್ತಿರುವುದು ದಿಟ.
ಅನಂತನ ಅವಾಂತರದ ಹಿಂದಿದೆ ಲೆಕ್ಕಾಚಾರ-
ಹಿಂದುತ್ವದ ಹೆಸರಲ್ಲಿ ಮೂರ್ಖರನ್ನು ಶತಮೂರ್ಖರನ್ನಾಗಿಸುತ್ತಿರುವ ಬೆರಕೆ ಮತಾಂಧ ಅನಂತಕುಮಾರ ಹೆಗಡೆ ಮಾತಿನಿಂದಲೇ ಮಾನ ಕಳೆದುಕೊಂಡ ಅತಿರೇಕಿ.
ಸ್ವಜಾತಿ-ಉನ್ನತ ಜಾತಿ ಕುಟುಂಬಗಳ ಮನೆ ಒಳಗೆ ಆರ್ಥಿಕ ಉನ್ನತಿ,ಶಿಕ್ಷಣ,ಅಭಿವೃದ್ಧಿ ಬಗ್ಗೆ ಮಾತನಾಡುವ ಸಂಸದ ಅನಂತಕುಮಾರ ಉಚ್ಛಜಾತಿಯವರ ಮನೆ ಹೊರಗೆ,ಮೂರ್ಖ ಶೂದ್ರರ ಎದುರು ಹಿಂದುತ್ವದ ಬೊಗಳೆ ಬಿಟ್ಟು ಅನ್ಯ ಧರ್ಮದವರೊಂದಿಗೆ ಲಾಭದ ವ್ಯವಹಾರ ಮಾಡುವ ವಲಸೆ ಆರ್ಯ ಕುತಂತ್ರಿ.
ಇವರ ನಾಟಕ,ಸೋಗುಗಳೇ ಇವರನ್ನು ನಿರಂತರ ಸಂಸದರನ್ನಾಗಿಸುವುದರಿಂದ ಅನಂತಕುಮಾರ ಹೆಗಡೆ ತನ್ನ ಯೋಗ್ಯತೆ,ಅವಿವೇಕಕ್ಕೆ ತಕ್ಕಂತೆ ಬೊಗಳುತ್ತಾ ರಾಜಕೀಯ ಲಾಭಮಾಡಿಕೊಂಡಿದ್ದೇ ಹೆಚ್ಚು.
ಈಗ ಯಲ್ಲಾಪುರ ಉಪಚುನಾವಣೆಯಲ್ಲಿ ಶಿವರಾಮಹೆಬ್ಬಾರ್ ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ನವರ ಮನೆಗೆ ನುಗ್ಗಿ ಹೊಡೆಯಿರಿ ಎಂದು ಹೇಳಿ ಪ್ರಚಾರ ಪಡೆಯಲು ಹೋಗಿ ಸಾಮಾಜಿಕ ಜಾಲತಾಣದಲ್ಲಿ ಬೊ.. ಸೂ… ಎಂದು ಬೈಸಿಕೊಂಡ ಅವಿವೇಕಿ ಈ ಅನಂತ.
ಈ ಹಿರಿಯ ಸಂಸದ ಇಂಥ ಅವಿವೇಕದ ಮಾತುಗಳನ್ನಾಡಲು ಇವನ ಹಿಂದಿರುವ ಅವಿವೇಕಿ ಶೂದ್ರ ಗುಲಾಮರ ತಂಡದ ಮತಾಂಧ ದುಷ್ಟಕೂಟದ ಬಹುಪರಾಕ್ ಕಾರಣ. ಆದರೆ ಇಂಥ ಅವಿವೇಕಿಗಳ ಪುಂಡ ಮುಖಂಡನಾಗಿರುವ ಈತನಿಗೆ ಮೂರ್ಖ ಜನರು ಕಂಡೊಡನೆ ಹುಚ್ಚು ಹಿಡಿಯುತ್ತದೆ. ಮೊನ್ನೆ ಯಲ್ಲಾಪುರದಲ್ಲಿ ಕೂಡಾ ಇಂಥ ಹುಚ್ಚುಬೊಗಳೆಯಿಂದ ಶೂದ್ರರು ಮತಹಾಕುತ್ತಾರೆ ಎಂದು ಬಲವಾಗಿ ನಂಬಲು ಕಾರಣ ಇವನ ಶೂನ್ಯಸಾಧನೆ.
ಹೀಗೆ ಅವಕಾಶ ಸಿಕ್ಕಾಗ ಅನುಕೂಲಕ್ಕಾಗಿ ಮೂರ್ಖ ಶೂದ್ರರನ್ನು ಉತ್ತೇಜಿಸಿ ರಾಜಕೀಯ ಲಾಭಮಾಡಿಕೊಳ್ಳುವ ಈತನ ಹೀನತನಕ್ಕೆ ಯಲ್ಲಾಪುರದಲ್ಲಿ ಮತಗಳ ಮೂಲಕ ಹುಚ್ಚುನಾಯಿ ಪರಿವಾರದ ಮನೆ ಒಳಗೆ ನುಗ್ಗಿ ಹೊಡೆಯಲು ಪ್ರಜ್ಞಾವಂತರು ಕಾಯುತಿದ್ದಾರೆ. ಆದರೆ ನಾಜೂಕಯ್ಯರ ನೇತೃತ್ವದ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮಾತ್ರ ತನ್ನ ಲಾಗಾಯ್ತಿನ ನಯವಂಚನೆಯ ಬುಡಬುಡುಕೆತನ ಪ್ರದರ್ಶಿಸಿದೆ.
ಹೀಗೆ ಅನಂತನ ಮಾತು, ಅವಿವೇಕಕ್ಕೆ ಕೈಲಾಗದವರಂತೆ ವರ್ತಿಸಿ ಅವರಿಗೇ ನೆರವು ನೀಡುತ್ತಿರುವ ಕಾಂಗ್ರೆಸ್ ನ ಸೌಮ್ಯ ಹಿಂದುತ್ವವಾದಿಗಳು ಈ ಹಿಂದಿನಂತೆ ಭೀಮಣ್ಣರ ದುಡ್ಡು ಜೇಬಿಗಿಳಿಸಿ,ಸುಳ್ಳು ಮಾಹಿತಿ,ದಿಕ್ಕುತಪ್ಪಿಸುವ ಕುತಂತ್ರ ಮಾಡುತ್ತಿರುವುದಕ್ಕೆ ಅವರ ಸಮರೋತ್ಸಾಹದ ಚಟುವಟಿಕೆಗಳೇ ಉತ್ತರ.
ಅನಂತ ಕುಮಾರ ಹೆಗಡೆ ಹುಚ್ಚನಂತೆ ಯಲ್ಲಾಪುರದಲ್ಲಿ ಬೊಗಳಿದರೂ ಕಾಂಗ್ರೆಸ್ ಅಂಧರ್‍ಕಿಮಚ್ಚುವಾಳ್ಳಿಗಳಿಗೆ ಅದು ಕಾಂಗ್ರೆಸ್ ವಿರೋಧ, ಜನವಿರೋಧ ಎನಿಸಲೇ ಇಲ್ಲ. ಇಂಥ ಒಳವ್ಯವಹಾರದ ಕೆಲವು ಕಾಂಗ್ರೆಸ್ಸಿಗರು ಹಿಂದಿನಂತೆ ಈ ಬಾರಿ ಕೂಡಾ ತಮ್ಮ ಸನಾತನ ಶೂದ್ರವಿರೋಧಿ ಮತಾಂಧ ಬಳಗಕ್ಕೆ ಸಾಥ್ ನೀಡುವುದನ್ನು ತಡೆಯುವಲ್ಲಿ ಭೀಮಣ್ಣ ಮತ್ತುಅವರ ಹಿತೈಶಿಗಳು ವಿಫಲರಾದರೆ ಸೌಮ್ಯ ಹಿಂದುತ್ವದ ಫಲಿತಾಂಶ ಕಾಂಗ್ರೆಸ್ ಗೆ ವಿರೋಧಿಯಾಗಿರುವುದರಲ್ಲಿ ಸಂಶಯವಿಲ್ಲ.
ಇಂಥವರನ್ನೇ ನಂಬಿಕೊಂಡಿರುವ ಭೀಮಣ್ಣ ಹೊಂಡಕ್ಕೆ ಬೀಳಲಿ ಎಂದೆ ಕಾಂಗ್ರೆಸ್ ಸೌಮ್ಯ ಹಿಂದುತ್ವವಾದಿಗಳು ಅನಂತಕುಮಾರರಂಥ ಮೂರನೇ ದರ್ಜೆಯ ರಾಜಕಾರಣಿಗಳಿಂದ ಬೀದಿಯಲ್ಲಿ ಬೈಸಿಕೊಂಡು ಅಂತರಂಗದಲ್ಲಿ ಖುಷಿಪಡುತಿದ್ದಾರೆ.
ಹೀಗೆ ಅವಿವೇಕ, ಅತಿರೇಕಗಳಿಂದಲೇ ಕಟ್ಟರ್ ಮತಾಂಧರು,ಸೌಮ್ಯ ಹಿಂದುತ್ವವಾದಿ ಕಾಂಗ್ರೆಸ್ ದಗಾಕೋರರ ಅಚ್ಚುಮೆಚ್ಚಿನ ನಾಯಕರಾಗಿರುವ ಅನಂತಕುಮಾರ ಹೆಗಡೆ,ಯತ್ನಾಳ್, ಕಟೀಲ್ ರಂಥ ಹೊಣೆಗೇಡಿ ಅಡ್ಡಕಸುಬುಬಿಗಳು ನಾಯಕರಾಗಿ ಮಿಂಚುತ್ತಿರುವುದು ಎನ್ನುವ ಸತ್ಯ ಅರ್ಥವಾದರೆ ಕಾಂಗ್ರೆಸ್ ನಲ್ಲಿ ಉಗ್ರಪ್ಪ,ಸಿದ್ಧರಾಮಯ್ಯನಂಥವರಿಗೆ ಆಂತರಿಕ ವಿರೋಧಗಳೇ ಇರುತ್ತಿರಲಿಲ್ಲ.

04-ಆಳ್ವ ಬಣಕ್ಕೆ ಬೇರೆದಾರಿ ಇಲ್ಲ-
ಒಂದೆಡೆ ಕಾಂಗ್ರೆಸ್ ನಲ್ಲಿರುವ ದೇಶಪಾಂಡೆ ನೇತೃತ್ವದ ಸೌಮ್ಯ ಹಿಂದುತ್ವವಾದಿಗಳು ಹಗಲು ಕಾಂಗ್ರೆಸ್ ಎಂದುಕೊಂಡು ರಾತ್ರಿ ಕೇಸರಿಸ್ವಾಮಿಗಳೊಂದಿಗೆ ಕೇಸರಿ ತಿಂದು,ಕೇಸರಿ ಉಟ್ಟು ಸನಾತನ ಧರ್ಮ ಕಾಪಾಡುತ್ತಿರುವುದರಿಂದ ಕಾಂಗ್ರೆಸ್ ಒಳಗೂ ವಿರೋಧಿಗಳು, ಹೊರಗೂ ವಿರೋಧಿಗಳಿಂದ ಬಸವಳಿಯುತ್ತಿದೆ. ದೇಶಪಾಂಡೆ,ಭೀಮಣ್ಣರೊಂದಿಗಿರುವ ಕೆಲವು ಅನಂತಕುಮಾರ ಹೆಗಡೆ ಮನಸ್ಥಿತಿಯ ನಾಜೂಕಯ್ಯರು ಸಾಮಾಜಿಕ ಜಾಲತಾಣ,ರಾಜಕಾರಣ,ಚುನಾವಣೆಗಳಲ್ಲಿ ಸೌಮ್ಯ ನಯವಂಚನೆ,ಸೌಮ್ಯ ಹಿಂದುತ್ವ,ಸೌಮ್ಯ ತಲೆಹಿಡುಕುತನ ಮಾಡುತ್ತಿರುವುದರಿಂದ ಅಂಥವರಿಗೆ ಮತಾಂಧ ದುಷ್ಟರಿಂದಲೂ ಕಾಣಿಕೆ,ಕಾಂಗ್ರೆಸ್ ನಿಂದಲೂ ನಿರಂತರ ಅವಕಾಶ,ಅಧಿಕಾರ,ಅನುಕೂಲಗಳು ಸಿಗುತ್ತಿವೆ. ಈ ನಯವಂಚಕ
ಗುಂಪು ಭೀಮಣ್ಣರ ದೇಶಪಾಂಡೆ ಬಣದಿಂದ ಅವಕಾಶ,ಅನುಕೂಲ,ಅಧಿಕಾರ ಅನುಭವಿಸಿ ಬೆಳಿಗ್ಗೆ ಕಾಂಗ್ರೆಸ್ ಕಛೇರಿಯಲ್ಲಿ,ಸಂಜೆ ಹಂಗಾಮಿನ ರಾಜಕಾರಣಿಗಳಾದ ಆಳ್ವಬಣ,ರಾತ್ರಿ ಮತಾಂಧರ ದುಷ್ಟಕೂಟದಲ್ಲಿ ಹಾಜರಿಹಾಕುತ್ತಿರುವುದರಿಂದ ಅವರನ್ನು ಬಿ.ಜೆ.ಪಿ.,ಕಾಂಗ್ರೆಸ್ ಪ್ರಮುಖರೆಲ್ಲಾ ಸರಿಯಾಗಿ ನೋಡಿಕೊಳ್ಳುತಿದ್ದಾರೆ. ಇದರ ಪರಿಣಾಮವೆಂದರೆ………

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *