

ಮಾ.೧೭ ರಂದು ಸರಳವಾಗಿ ಜನ್ಮದಿನ ಆಚರಿಸಿಕೊಂಡ ಪುನೀತ್‌ರಾಜ್‌ಕುಮಾರರ ಎರಡು ಹೊಸ ಸಿನೆಮಾಗಳ ಟೀಜರ್ ಮಂಗಳವಾರ ಬಿಡುಗಡೆಯಾಗಿವೆ.
ಬಿಡುಗಡೆಯಾಗಿ ಒಂದುದಿವಸದೊಳಗೆ ಕೋಟ್ಯಾಂತರ ಜನರು ಈ ಟೀಜರ್ ಗಳನ್ನು ನೋಡಿ ಖುಷಿಪಟ್ಟಿದ್ದರೆ, ಬಿಡುಗಡೆಯಾಗಿ ಒಂದು ತಾಸಿನೊಳಗೆ ೫ ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿ ಟ್ರೆಂಡಿಂಗ್ ಆಗಿದೆ.
ಸಂತೋಷ್ ಆನಂದರಾಮ್ ನಿರ್ಧೇಶನದ ಯುವರತ್ನದ ಡೈಲಾಗ್


ಸೀಟಿಗೆ ಹೊಡೆದಾಡುವವನು ಡಾನ್ ಅದರಲ್ಲಿ ಕೂಡ್ರುವವನು ನಾನ್
ಅಪಾರ ಜನಮೆಚ್ಚುಗೆ ಗಳಿಸಿದೆ.
ಇನ್ನೊಂದು ನೂತನ ಚಿತ್ರ ಜೇಮ್ಸ್ ನ ವಿಡಿಯೋ ಟೀಜರ್ ಕೂಡಾ ಟ್ರೆಂಡಿಂಗ್ ಆಗಿದ್ದು ಪುನೀತ್‌ರಾಜ್ ಮಿಷನ್‌ಗನ್‌ನಿಂದ ವಾಹನವೊಂದನ್ನು ಉಡಾಯಿಸುವ ಚಿತ್ರವನ್ನು ಒಂದೇ ದಿನದಲ್ಲಿ ೨೦ ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿ ಟ್ರೆಂಡಿಂಗ್ ಆಗಿದೆ
