

ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮೀತಿಯ ಶಿರಸಿ ಕ್ಷೇತ್ರದ ಸದಸ್ಯರನ್ನು ಸರ್ಕಾರ ನೇಮಿಸಿದ್ದು ಸಿದ್ಧಾಪುರದ ಹೊನ್ನಪ್ಪ ವಡ್ಡರ್ ಈ ಸಮೀತಿಯ ಸದಸ್ಯ(ಪ.ಜಾ.)ರಾಗಿ ನೇಮಕವಾಗಿದ್ದಾರೆ.
ಪ್ರತಿ ವಿಧಾನಸಭಾ ಕ್ಷೇತ್ರದ ಸಮೀತಿಯ ಅಧ್ಯಕ್ಷರಾಗಿ ಸ್ಥಳಿಯ ಶಾಸಕರು ಕಾರ್ಯನಿರ್ವಹಿಸಬೇಕಿದ್ದು, ಆಯಾ ತಾಲೂಕಿನ ತಹಸಿಲ್ಧಾರರು ಕಾರ್ಯದರ್ಶಿಗಳಾಗಿರುತ್ತಾರೆ. ಇಂಥ ಸಮೀತಿಯ ಸದಸ್ಯರ ಸಂಖ್ಯೆ ೫ ಕ್ಕೆ ಸೀಮಿತವಾಗಿದ್ದು, ಶಾಸಕರು,ತಹಸಿಲ್ಧಾರರು ಖಾಯಂ ಸದಸ್ಯರು, ಅಧ್ಯಕ್ಷರು, ಕಾರ್ಯದರ್ಶಿಗಳಾಗಿರುತ್ತಾರೆ.
ಸಿದ್ದಾಪುರದಿಂದ ಪ.ಜಾ.ಪ್ರತಿನಿಧಿಯಾಗಿ ಹೊನ್ನಪ್ಪ ವಡ್ಡರ್ ನೇಮಕವಾಗಿದ್ದು, ಶಿರಸಿಯ ಜಯಶ್ರೀ ಪುರುಷೋತ್ತಮ ಮಡಿವಾಳ ಮಹಿಳಾ ಪ್ರತಿನಿಧಿಯಾಗಿ ನೇಮಕವಾಗಿದ್ದಾರೆ. ಶಿರಸಿಯ ಗಜಾನನ ಹೆಗಡೆ ಮಂಡಗಾರ ಇನ್ನೊಬ್ಬ ಸದಸ್ಯರಾಗಿದ್ದಾರೆ.

ಸಿದ್ದಾಪುರ :ಕೊರೊನಾಸೋಂಕಿನಬಗ್ಗೆಮಾಹಿತಿಕಾರ‍್ಯಕ್ರಮಪಟ್ಟಣದನ್ಯಾಯಾಲಯದಲ್ಲಿಬುಧವಾರನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯಾಧಿಕಾರಿ.ಶ್ರೀಪ್ರಿಯಾ,‘ ಕೊರೊನಾವೈರಸ್ ಹೊಸದಲ್ಲ. ಕೆಲವು ವರ್ಷಗಳ ಹಿಂದೆ ಈ ವೈರಸ್ಕಂಡುಬಂದಿತ್ತು. ಈಗಪುನಃಕಾಣಿಸಿಕೊಂಡಿದೆ.ಆದರೆವಿಶ್ವದಲ್ಲಿವೇಗವಾಗಿಹರಡುತ್ತಿರುವುದರಿಂದಭೀತಿಹುಟ್ಟಿಸಿದೆ.ಅತಿಯಾದಜ್ವರಮತ್ತುಉಸಿರಾಟದತೊಂದರೆ ಈ ರೋಗದಮುಖ್ಯಲಕ್ಷಣಎಂದರು.
ನ್ಯಾಯಾಧೀಶರಾದಸಿದ್ದರಾಮಎಸ್.,ಆರೋಗ್ಯಇಲಾಖೆಯವೈದ್ಯಾಧಿಕಾರಿಡಾ. ಪ್ರವೀಣ, ಸಿಬ್ಬಂದಿಸರೋಜಾಹೂಗಾರ, ಸೀಮಾನಾಯ್ಕ, ವಕೀಲರಸಂಘದಅಧ್ಯಕ್ಷಜಿ.ಎಸ್.ಹೆಗಡೆಬೆಳ್ಳೆಮಡಿಕೆ, ಕಾರ್ಯದರ್ಶಿ ಎಂ..ಜಿ.ಹೆಗಡೆ, ಸಹಾಯಕರ‍್ಕಾರಿಅಭಿಯೋಜಕಚಂದ್ರಶೇಖರಎಚ್.ಎಸ್., ಪಿಎಸ್ಐಮಂಜುನಾಥಬಾರ್ಕಿ ಹಾಗೂಸಿಬ್ಬಂದಿಇದ್ದರು. ಇದೇಸಂದರ್ಭದಲ್ಲಿ ಎಲ್ಲರಟೆಂಪರೇಚರ್ ಪ ರೀಕ್ಷೆನಡೆಸಲಾಯಿತು.
ಗೊಗೊಯ್ ಬಿಜೆಪಿ ರಾಜಕಾರಣ: ಸಂಜಯ್ ಹೆಗಡೆ, ಗೋಪಾಲಗೌಡರು ಹೇಳುವುದೇನು?
ನಿವೃತ್ತರಾದರೂ ನಾವು ಇವರನ್ನೆಲ್ಲಾ ನ್ಯಾಯಮೂರ್ತಿ ಗಳು ಮತ್ತು ಯುವರ್ ಹಾನರ್ ಎಂದೇ ಸಂಬೋಧಿಸುವುದು. ಕಾ ರ‍್ಯಾಂಗ ಮತ್ತು ನ್ಯಾಯಾಂಗದ ನಡುವೆ ಇರಬೇಕಾದ ಗೋಡೆಯ ಬಗ್ಗೆ ಯಾರು ಹೇಳಬೇಕು………..

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
