
ದೇಶದಾದ್ಯಂತ ದೀಪದ ಚೀಪ್ ಗಿಮಿಕ್ ನಾಟಕ ನಡೆಯುತಿದ್ದಾಗ ಈ ಸಮೂಹ ಸನ್ನಿಗೆ ಒಳಗಾಗದೆ ಶಾಸಕ ಸತೀಶ್ ಜಾರಕಿಹೊಳೆ ತಮ್ಮ ಗೋಕಾಕ್ ಮನೆಯಲ್ಲಿ ಬುದ್ಧ,ಬಸವ, ಅಂಬೇಡ್ಕರ್ ರ ಚಿತ್ರ ಪ್ರದರ್ಶಿಸುವ ಮೂಲಕ ವೈಚಾರಿಕತೆ ಮೆರೆದರು. ಈ ಚಿತ್ರವನ್ನು ರಾಜ್ಯದ ಅತಿಹೆಚ್ಚು ಜನ ವೀಕ್ಷಿಸುವ ಮೂಲಕ ಸತೀಶ್ ರ ವೈಚಾರಿಕ ಪ್ರಯತ್ನವನ್ನು ಬೆಂಬಲಿಸಿದರು. ಅವರ ಕುಟುಂಬಕ್ಕೆ ಸಮಾಜಮುಖಿ ಸಲಾಂ.

