ಜಿಲ್ಲೆಗಳ ಗಡಿ ಬಂದ್ ನಿಂದ ಅನಿವಾರ್ಯ ವಾದವರಿಗೆ ತೊಂದರೆ ಆಗ ಬಾರದೆಂದು ಅನಿವಾರ್ಯ ತೆಯಲ್ಲಿ ಸಹಕರಿಸಲು ಉಡುಪಿ ಮಂಗಳೂರು ಜಿಲ್ಲಾಡಳಿತಗಳು ಒಪ್ಪಿವೆ. ಈ ಬಗ್ಗೆ ಉತ್ತರಕನ್ನಡ ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಸ್ಪಂದಿಸಲಾಗಿದೆ ಎನ್ನಲಾಗಿದೆ