
ಕರೋನ ಭಯ ಆತಂಕಗಳ ನಡುವೆ ಅಸಹಾಯಕ ರಿಗೆ ನೆರವು ನೀಡುವ ವಿಚಾರ ಈಗ ಸಾರ್ವತ್ರಿಕ ಆಗುತ್ತಿದೆ. ಸಿದ್ಧಾಪುರದ ಪಕ್ಷೇತರ ಜನಪ್ರತಿನಿಧಿ ಗಳು ಇಂದು ತಮ್ಮ ಕ್ಷೇತ್ರಗಳಲ್ಲಿ ಬಡವರಿಗೆ ಆಹಾರಧಾನ್ಯಗಳನ್ನು ವಿತರಿಸಿದರು. ತಾ ಪಂ ಸದಸ್ಯ ನಾಶಿರ್ ಖಾನ್, ಜಿ ಪಂ ಸದಸ್ಯೆ ಸುಮಂಗಲ ನಾಯ್ಕ್ ಕ್ಷೇತ್ರದ ಈ ವಿತರಣಾ ಕಾರ್ಯಕ್ರಮ ದ ನೇತೃತ್ವ ವನ್ನು ತಾ. ಪಂ. ಸದಸ್ಯ ವಸಂತ ನಾಯ್ಕ್ ವಹಿಸಿದ್ದರು



ನಿಜವಾಗಿಯೂ ಮನಾವೀಯ ಕಾಯಕ ಧನ್ಯವಾದಗಳು