
ಉತ್ತರ ಕನ್ನಡ ದ ಭಟ್ಕಳ ದಲ್ಲಿ ಕರೋನಾ ಸೋಂಕು ಧೃಢ ವಾಗಿದ್ದ ಒಟ್ಟೂ 9 ಜನರಲ್ಲಿ 6 ಜನರು ಸಂಪೂರ್ಣ ಗುಣಮುಖರಾಗಿ ಇನ್ನುಳಿದ 3 ರಲ್ಲಿ 2 ಜನರು ಗುಣಮುಖರಾಗುವ ಹಂತದಲ್ಲಿದ್ದು ಅಲ್ಲಿಗೆ ಉ. ಕ. ಜಿಲ್ಲೆಯ ಒಬ್ಬರು ಮಾತ್ರ ಕರೋನ ಪೀಡಿತರಾಗಿ ಉಳಿದಂತಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಹರೀಶ್ ಕುಮಾರ್ ಕೆ. ಜಿಲ್ಲೆಯ ಲ್ಲಿ ಇಂದು 4 ಜನ ಕರೋನಾ ಸೋಂಕಿತರು ಗುಣಮುಖಾರಾಗಿ ಮನೆಗೆ ಮರಳಲಿದ್ದಾರೆ ಎಂದರು. ಇಂದು 4 ಈ ಹಿಂದೆ 2, ಮತ್ತೆ 2 ಒಟ್ಟೂ 9 ಜನರಲ್ಲಿ 8 ಜನರು ಕರೋನ ಸೋಂಕು ಮುಕ್ತ ರಾ ಗಿದ್ದು ಒಬ್ಬರು ಮಾತ್ರ ಈಗಲೂ ಸೋಂಕು ಪೀ ಡಿತರಾಗಿ ಉಳಿ ದಂತಾ ಗಿದೆ. ಹಾಗಾಗಿ ಉತ್ತರ ಕನ್ನಡ ವೇಗ ವಾಗಿ ಕರೋನಾ ಸೋಂಕಿತ ರ ನ್ನು ಕಡಿಮೆ ಮಾಡಿಕೊಂಡ ಮೊದಲ ಜಿಲ್ಲೆಯಾ ದಂತಾಗಿದೆ.


