
ಉತ್ತರ ಕನ್ನಡ ದಲ್ಲಿ ಈ ಹಿಂದಿನ 9 ಕರೋನಾ ಪ್ರಕರಣ ಗಳಲ್ಲಿ ಬಹುತೇಕ ಎಲ್ಲರೂ ವಾಸಿ ಯಾಗಿ ತೊಂದರೆ ಮುಗಿಯಿತು ಎನ್ನುವ ಸಮಯಕ್ಕೆ ಮತ್ತೊಂದು ಹೊಸ ಪ್ರಕರಣ ದೃಢ ಪಟ್ಟಿದೆ. ಈ ಹಿಂದೆ ದು ಬೈ ನಿಂದ ವಾಪಾಸಾಗಿದ್ದ ವ್ಯಕ್ತಿಯ ಪತ್ನಿ ಯಲ್ಲಿ ಕಾಣಿಸಿಕೊಂಡಿದ್ದ ಕರೋನಾ ಈಗ ಇವರ ಗಂಡನಲ್ಲೂ ದೃಢಪಟ್ಟಿರುವುದು ಆತಂಕ ಮೂಡಿಸಿದೆ. ಇದರಿಂದ ಉ.ಕ. ದಲ್ಲಿ ಕರೋನಾ ಸೋಂಕಿತರ ಸಂಖ್ಯೆ 10 ಆಗಿದ್ದರೂ ಮೊದಲ 9 ಪ್ರಕರಣ ಗಳ ವ್ಯಕ್ತಿಗಳು ವಾಸಿಯಾಗಿರುವುದು ಸಮಾಧಾನದ ಸಂಗತಿಯಾಗಿದೆ.
