ಯಕ್ಷಗಾನ ಲೋಕದ ಪ್ರಸಿದ್ಧ ಚಂಡೆವಾದಕ ಇಡಗುಂಜಿ ಕೃಷ್ಣಯಾಜಿ ಇಂದು ವಿಧಿವಶವಾದರು. ಉತ್ತರಕನ್ನಡ ಜಿಲ್ಲೆಯ ಹಿರಿಯ ಯಕ್ಷಗಾನ ಹಿಮ್ಮೇಳದ ಚಂಡೆವಾದಕರಾಗಿ ಹೆಸರು ಮಾಡಿದ್ದ ಇವರ ಕಲಾಸೇವೆಯನ್ನು ಅನೇಕರು ಸ್ಮರಿಸಿದ್ದಾರೆ.