
ಮಾರಕ ಕಾಯಿಲೆಯಿಂದ ಬಳಲುತಿದ್ದ ವ್ಯಕ್ತಿಯೊಬ್ಬ ತಾನೇ ಚಿತೆ ತಯಾರಿಸಿ ಬೆಂಕಿಗೆ ಹಾರಿ ಪ್ರಾಣಕೊಟ್ಟ ಘಟನೆ ಇಂದು ಯಲ್ಲಾಪುರದಲ್ಲಿ ನಡೆದಿದೆ.
ಇದು ಆತ್ಮಹತ್ಯೆಯಲ್ಲ, ಪ್ರಾಣಾರ್ಪಣೆ, ಇಲ್ಲಿಂದ ದೇವರ ಲೋಕಕ್ಕೆ ಹೋಗುತ್ತೇನೆ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಗೋಕರ್ಣದ ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬ ಕುಡ್ಲೆ ಬೀಚ್ ನಲ್ಲಿ ಅಲೆಗಳಿಗೆ ಸಿಕ್ಕು ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
