

ಶಿರಸಿ ಮರಾಠಿಕೊಪ್ಪ ವಿಶಾಲನಗರದಲ್ಲಿ ವ್ಯಕ್ತಿ ಯೊಬ್ಬರಲ್ಲಿ ದೃಢಪಟ್ಟ ಕರೋನಾದಿಂದಾಗಿ ವಿಶಾಲನಗರ ಮತ್ತು ಖಾಸಗಿ ಆಸ್ಫತ್ರೆಯೊಂದನ್ನು ಶೀಲ್ಡ ಡೌನ್ ಮಾಡಲಾಗಿದೆ.
ಇಂದು ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮೂರು ಜನರಲ್ಲಿ ಜೊಯಡಾ ಮತ್ತು ಶಿರಸಿಯ ತಲಾ ಒಬ್ಬರಲ್ಲಿ ಕೋವಿಡ್ ದೃಢಪಟ್ಟಿದೆ. ಇಂದಿನ 5 ಹೊಸ ಪ್ರಕರಣಗಳು ಸೇರಿ ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟೂ298 ಜನರಲ್ಲಿ ಕರೋನಾ ದೃಢಪಟ್ಟಿದೆ. ಇವರಲ್ಲಿ162 ಜನರು ಈಗಾಗಲೇ ಗುಣಮುಖರಾಗಿದ್ದಾರೆ.ಎರಡು ಜನ ಸಾವನ್ನಪ್ಪಿದ್ದಾರೆ.
