

ಕರೋನಾ ಹಿನ್ನೆಲೆಯಲ್ಲಿ ಮಧ್ಯಾಹ್ನದ 5 ಗಂಟೆಯವರೆಗೆ ಮಾತ್ರ ತೆರೆದಿರುತಿದ್ದ ಅಂಗಡಿಮುಂಗಟ್ಟುಗಳು ಜುಲೈ 13 ರ ಸೋಮವಾರದಿಂದ ಮಧ್ಯಾಹ್ನ 2 ರ ನಂತರ ಸ್ವಯಂಪ್ರೇರಣೆಯಿಂದ ಮುಚ್ಚಲಿವೆ. ಸೋಮವಾರದಿಂದ ಒಂದು ವಾರದ ವರೆಗೆ ಸಿದ್ಧಾಪುರದಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳು ತೆರೆದಿರಲಿದ್ದು ನಂತರ ಮಧ್ಯಾಹ್ನ 2 ರಿಂದ ಮುಂಜಾನೆ 5 ವರೆಗೆ ಲಾಕ್ಡೌನ್ ಆಗಲಿವೆ ಎಂದು ನಿರ್ಣಯಿಸಲಾಗಿದೆ.

ಈ ಬಗ್ಗೆ ಸಾರ್ವಜನಿಕರು ತುರ್ತು ಸಭೆಯಲ್ಲಿ ನಿರ್ಣಯಿಸಿದ್ದು ಈ ಬಗೆಗಿನ ಕೆ.ಜಿ.ನಾಯ್ಕ ಹಣಜಿಬೈಲ್ ರ ಪ್ರಕಟಣೆಯನ್ನು ಸಮಾಜಮುಖಿ ಕನ್ನೆಶ್ #smajamukhi# youtube channel ನಲ್ಲಿ ನೋಡಬಹುದಾಗಿದೆ. link-https://www.youtube.com/watch?v=l_-DLfCeHQk

