

ಈ ವಾರದ ಕರೋನಾ ನಾಗಾಲೋಟ ಮುಂದುವರಿದಿದೆ. ಇಂದು ಹೊನ್ನಾವರ ತಾಲೂಕೊಂದರಲ್ಲೇ 23 ಪ್ರಕರಣ,ಶಿರಸಿ12,ಹಳಿಯಾಳ-5, ಭಟ್ಕಳ,2ಕಾರವಾರ2,ಮುಂಡಗೋಡು 2ಕುಮಟಾ 7, ಯಲ್ಲಾಪುರ,ಸಿದ್ಧಾಪುರಗಳ ತಲಾ ಒಂದು ಸೇರಿದಂತೆ ಹತ್ತಿರತ್ತಿರ 60 ಜನರಲ್ಲಿ ಇಂದು ಕರೋನಾ ದೃಢಪಟ್ಟಿದೆ ಎನ್ನಲಾಗಿದೆ.
ಈವರೆಗೆ ದೇಶದಲ್ಲಿ 9 ಲಕ್ಷ, ರಾಜ್ಯದಲ್ಲಿ 10 ಸಾವಿರ, ಉತ್ತರ ಕನ್ನಡ ಜಿಲ್ಲೆಯಲ್ಲಿ 700 ಜನರಲ್ಲಿ ಕರೋನಾ ಸೋಂಕು ದೃಢಪಟ್ಟಿದ್ದು ಪ್ರತಿಶತ 1 ರಷ್ಟು ಸಾವುಗಳಾಗಿವೆ.
