
ಈ ಬಾರಿ ಉತ್ತರಕನ್ನಡ ಜಿಲ್ಲೆಯಿಂದ 4ಜನರು ಐಎಎಸ್ ಪಾಸಾಗಿದ್ದು ಜಿಲ್ಲೆಯಿಂದ ಐಎಎಸ್ ಆಯ್ಕೆಯಾಗುವವರ ಸಂಖ್ಯೆ ಹೆಚ್ಚಿದಂತಾಗಿದೆ. ದೇಶದಲ್ಲಿ ಕರೋನಾ ರಣಕೇಕೆ ಮುಂದುವರಿದಿರುವಂತೆ ಬುಧವಾರ ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ. ಈ ಸಮಯದಲ್ಲಿ ಶಾಂತಿ ಸುವ್ಯವಸ್ಥೆಗೆ ತೊಂದರೆ ಆಗಬಾರದೆಂದು ಭಟ್ಕಳ ದಲ್ಲಿ ಸಂಪೂರ್ಣ 1 ದಿನದ ನಿಷೇಧಾ ಜ್ಞೆ ಜಾರಿಮಾಡಿ ದ್ದರೆ, ಜೆಲ್ಲೆಯಾದ್ಯನ್ತ ಬುಧವಾರ ಮದ್ಯ ಮಾರಾಟ ನಿಷೇಧಿಸಲಾಗಿದೆ. ಈ ಬಗ್ಗೆ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ.
