ಮಳೆ ಕರಾವಳಿ,ಮಲೆನಾಡನ್ನು ನಡುಗಿಸಿದೆ. ತುಂಬಿದ ಜಲಾಶಯಗಳು, ಕೆರೆ ಕಟ್ಟೆಗಳು ಕೃತಕ ಪ್ರವಾಹದ ಭಯ ಇವುಗಳಿಂದ ಕನಿಷ್ಟ 4-5 ಜಿಲ್ಲೆಗಳ ಜನಜೀವನ ಅಸ್ತವ್ಯಸ್ತವಾಗಿದೆ. ಸಾವಿರಾರು ಸಂಖ್ಯೆಯ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿ ಮನೆ,ಬದುಕಿನ ಸ್ಥಿತಿ ಬದಲಾಗುವಂತಾಗಿದೆ.