
ಮಾಜಿ ಯೋಧ ಅಂಡಮಾನ್ ಸಾರಿಗೆ ಇಲಾಖೆ ನೌಕರ ಸಿದ್ದಾಪುರ ಅವರಗುಪ್ಪದ ಶ್ರೀನಿವಾಸ್ ಬಳ ವಂತ ನಾಯ್ಕ ಇಂದು ಬೆಂಗಳೂ ರಿ ನಲ್ಲಿ ನಿಧನರಾದರು. 15 ವರ್ಷ್ crpf ಆ ನಂತರ ಅಂಡಮಾನ್ ಸರ್ಕಾರದ ಸಾರಿಗೆ ಇಲಾಖೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಅವರಿಗೆ 55 ವರ್ಷ್ ವಯಸ್ಸಾಗಿತ್ತು. ಕಳೆದ 3 ತಿಂಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬಹು ಅಂಗಾಂಗ ವೈಫಲ್ಯದಿಂದ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ
