ರಾಮ್ ಗೋಪಾಲ್ ವರ್ಮಾ ತಮ್ಮ ಮುಂದಿನ ಚಿತ್ರ ‘ಅರ್ನಬ್ ದಿ ನ್ಯೂಸ್ ಫ್ರಾಸ್ಟಿಟ್ಯೂಟ್’; ಚಿತ್ರದ ಮೋಷನ್ ಪೋಸ್ಟರ್ ಯುಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದಾರೆ.
ರಾಮ್ ಗೋಪಾಲ್ ವರ್ಮಾ ತಮ್ಮ ಮುಂದಿನ ಚಿತ್ರ ‘ಅರ್ನಬ್ ದಿ ನ್ಯೂಸ್ ಫ್ರಾಸ್ಟಿಟ್ಯೂಟ್’; ಚಿತ್ರದ ಮೋಷನ್ ಪೋಸ್ಟರ್ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ,
ಅರ್ನಬ್ ಗೋಸ್ವಾಮಿ ನಿಜಬಣ್ಣ ಬಯಲು ಮಾಡುವುದು ನನ್ನ ಈ ಚಿತ್ರ್ದ ಉದ್ದೇಶವೆಂದು ರಾಮ್ ಗೋಪಾಲ್ ವರ್ಮಾ ಈ ಹಿಂದೆ ಹೇಳಿದ್ದರು.
ಇದೀಗ ಈ ಬಗ್ಗೆ ಟ್ವೀಟ್ ಮಾಡಿರುವ ವರ್ಮಾ “ಇದು ಫಸ್ಟ್ ಲುಕ್ ಪೋಸ್ಟರ್-ದಿ ನೇಷನ್ ವಿಲ್ ನೌ ವಾಟ್ ದಿ ನೇಷನ್ ವಾಂಟ್ಸ್ ಟು ನೊ” ಎಂದು ಬರೆದಿದ್ದಾರೆ. (kpc)