ಶಿರಸಿ-ಸಿದ್ಧಾಪುರ ಮಾರ್ಗಮಧ್ಯದಲ್ಲಿ ಧುಮ್ಮಿಕ್ಕಿ ಹರಿಯುವ ತುಂಬರಗೋಡು ಹೊಳೆ 2 ಜಲಪಾತಗಳನ್ನು ಸೃಷ್ಟಿಸಿ ಅಘನಾಶಿನಿಯಲ್ಲಿ ಮಾಯವಾಗುತ್ತದೆ. ಈ ಹೊಳೆಯ ತುಂಬರಗೋಡು, ಶೀರಲಗದ್ದೆ ಜಲಪಾತಗಳು ಯಾರೂ ಹೋಗಿ ನೋಡಬಹುದಾದಷ್ಟು ಸುಲಭವಾಗಿ ಲಭ್ಯವಿರುವುದು ಈ ಜಲಪಾತಗಳ ವೈಶಿಷ್ಟ್ಯ.