ಮಲೆನಾಡಿನ ಅರಣ್ಯದ ಉಪಬೆಳೆ ಉಪ್ಪಾಗೆ ಈಗ ಮಧುಮೇಹ ನಿಯಂತ್ರಕವಾಗಿ, ಬೊಜ್ಜುನಿವಾರಕವಾಗಿ ಪ್ರಸಿದ್ಧವಾಗುತ್ತಿದೆ. ಈ ಬೆಳೆಯನ್ನು ಮಲೆನಾಡಿನಂತೆ ಬಯಲುನಾಡು,ಬಯಲುಸೀಮೆಯಲ್ಲೂ ಬೆಳೆಯಬಹುದು. ಇದರ ಉಪಯೋಗ,ಅನುಕೂಲ ತಿಳಿದರೆ ಈ ಬಗ್ಗೆ ನೀವೇ ಅನ್ಯರಿಗೆ ಪರಿಚಯಿಸುತ್ತೀರಿ….