ಕರೋನಾ ಹಿನ್ನೆಲೆಯಲ್ಲಿ ಗೌರಿ-ಗಣೇಶ ಹಬ್ಬಕ್ಕೆ ನೀತಿ- ನಿಬಂಧನೆಗಳನ್ನು ಹೇರಿದ್ದ ಸರ್ಕಾರ ತನ್ನ ನಿನ್ನೆಯ ಪರಿಷ್ಕೃತ ಆದೇಶದಲ್ಲಿ ಕೆಲವು ಸಡಿಲಿಕೆಗಳನ್ನು ಮಾಡಿ ಕೆಲವು ರಿಯಾಯತಿಗಳನ್ನು ಪ್ರಕಟಿಸಿದೆ. ಸಾರ್ವಜನಿಕ ಗಣೇಶೋತ್ಸವ ಹೇಗೆ,ಏನು? ಎನ್ನುವವರಿಗೆ ಇಲ್ಲಿದೆ ಮಾಹಿತಿ