ರಾಜ್ಯದ ಅತಿ ಹೆಚ್ಚು ಅರಣ್ಯ ಹೊಂದಿರುವ ಜಿಲ್ಲೆ ಉತ್ತರ ಕನ್ನಡದಲ್ಲಿ ತೆರೆಮರೆಯಲ್ಲಿ ಪರಿಸರ ಉಳಿವು, ಅಭಿವೃದ್ಧಿಗೆ ಶ್ರಮಿಸುತ್ತಿರುವ ಅನೇಕ ಪರಿಸರ ಕಾರ್ಯಕರ್ತರಿದ್ದಾರೆ. ಅಂಥವರಲ್ಲಿ ಸಿದ್ಧಾಪುರದ ಗಣಪತಿ ಹೆಗಡೆ ವಡ್ನಗದ್ದೆ ಒಬ್ಬರು. ಅವರ ಸೇವೆ,ಪರಿಸರ ಪೂರಕ ಕೆಲಸಗಳ ಬಗ್ಗೆ ಮುಕ್ತ ಮೂಖಾಮುಖಿ ಇಲ್ಲಿದೆ.