

ಸಾಗರ, ಶಿವಮೊಗ್ಗ ಸೇರಿದಂತೆ ರಾಜ್ಯದಾದ್ಯಂತ ಮೀಸಲಾತಿ ವಿಷಯ ಈಗ ಚರ್ಚೆಯ ವಿಷಯವಾಗಿದೆ. ಮೀಸಲಾತಿ ವಿರೋಧಿ ಬಿ.ಜೆ.ಪಿ. ಈಗ ದೇಶದಲ್ಲಿ ಶೆ10 ಮೀಸಲಾತಿಯನ್ನು ಜಾರಿ ಮಾಡಿ ಗ್ರಾಮ ಮಟ್ಟದಲ್ಲಿ ಮೀಸಲಾತಿಯನ್ನು ದುರ್ಬಳಕೆ ಮಾಡುತ್ತಿದೆ ಎನ್ನುವ ಆರೋಪ ವ್ಯಕ್ತವಾಗಿದೆ. ಈ ಬಗ್ಗೆ ತುಮರಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸತ್ಯನಾರಾಯಣ ಜಿ.ಟಿ. ಇಲ್ಲಿ ಮಾತನಾಡಿದ್ದಾರೆ.
