

ಕುಪ್ಪಳಿ, ಕುವೆಂಪು,ಕವಿಶೈಲ ಈ ಶಬ್ಧಗಳ ಹೊಳಪೇ ಬೇರೆ. ಕನ್ನಡ ಸಾರಸ್ವತ ಲೋಕದ ಶಾಶ್ವತ ಸೆಳೆತಗಳಾದ ಈ ಶಬ್ಧಗಳು, ವ್ಯಕ್ತಿ, ಪ್ರದೇಶ ನೀಡುವ ಅದ್ಭುತ ಅನುಭವಗಳಿಗಾದರೂ ತೀರ್ಥಹಳ್ಳಿಯ ಈ ಕುವೆಂಪು ಕುಪ್ಪಳಿ, ಕವಿಮನೆ, ಕವಿಶೈಲ ನೋಡಬೇಕು. ನಮ್ಮ samaajamukhi ಯುಟ್ಯೂಬ್ ಆನೆಯಂದದ ಈ ವೈಶಿಷ್ಟ್ಯಗಳನ್ನು ಬಿಡಿಬಿಡಿಯಾಗಿ ಸ್ಪರ್ಶಿಸುವ ಪ್ರಯತ್ನ ಮಾಡಿದೆ. ಈ ಬಗ್ಗೆ ಜನಾಭಿಪ್ರಾಯವೂ ಸೇರಿ ಕವಿಶೈಲ 3 ಕಂತುಗಳಲ್ಲಿ ಲಭ್ಯವಿದೆ.



