ಕುವೆಂಪು ಹುಟ್ಟೂರು ಕುಪ್ಪಳಿ, ಕವಿಶೈಲ, ಕವಿಮನೆ, ಕುವೆಂಪು ಅಧ್ಯಯನ ಕೇಂದ್ರ ಇವಗಳನ್ನೆಲ್ಲಾ ನೋಡುವ ಪ್ರತಿ ಪ್ರವಾಸಿಗ ಅದ್ಬುತ, ಚಿತ್ತಾಕರ್ಷಕ ಎಂದು ಉದ್ಘಾರ ತೆಗೆಯದೆ ಇರಲಾರ. ಸೆಪ್ಟೆಂಬರ್ ಜಿಟಿ,ಜಿಟಿ ಮಳೆಯಲ್ಲಿ ಕವಿಮನೆ ಸಂದರ್ಶಿಸಿದ ಪ್ರವಾಸಿಗರ ಅನುಭವ ಇಲ್ಲವೆ.