ಶಿಕ್ಷಕ, ಪದವೀಧರ ಕ್ಷೇತ್ರದ ಚುನಾವಣೆಗೆ ತಯಾರಾಗಿರುವ ಜಾತ್ಯಾತೀತ ಜನತಾದಳ(ಜೆಡಿಎಸ್ ) ನಾಲ್ಕು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ.
ಬೆಂಗಳೂರು: ಶಿಕ್ಷಕ, ಪದವೀಧರ ಕ್ಷೇತ್ರದ ಚುನಾವಣೆಗೆ ತಯಾರಾಗಿರುವ ಜಾತ್ಯಾತೀತ ಜನತಾದಳ(ಜೆಡಿಎಸ್ ) ನಾಲ್ಕು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ.
ಇದೇ ಅಕ್ಟೋಬರ್ 28ಕ್ಕೆ ನಡೆಯುವ ಚುನಾವಣೆಗಾಗಿ ಜೆಡಿಎಸ್ ನ ಅಭ್ಯರ್ಥಿಗಳ ಪಟ್ಟಿ ಹೀಗಿದೆ-
ಆರ್ ಚೌಡರೆಡ್ಡಿ ತೂಪಲ್ಲಿ-ಆಗ್ನೇಯ ಪದವೀಧರ ಕ್ಷೇತ್ರ
ಶಿವಶಂಕರ ಕಲ್ಲೂರ- ಪಶ್ಚಿಮ ಪದವೀಧರ ಕ್ಷೇತ್ರ
ತಿಮ್ಮಯ್ಯ ಪುರ್ಲೆ- ಈಶಾನ್ಯ ಶಿಕ್ಷಕರ ಕ್ಷೇತ್ರ
ಎ. ಪಿ.ರಂಗನಾಥ್- ಬೆಂಗಳೂರು ಶಿಕ್ಷಕರ ಕ್ಷೇತ್ರ
ಭಾರತ ಚುನಾವಣಾ ಆಯೋಗ ರಾಜ್ಯದಲ್ಲಿ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಿಂದ ವಿಧಾನಪರಿಷತ್ತು ಸದಸ್ಯರ ತೆರವಾದ ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ಪ್ರಕಟಿಸಿದೆ.
source-(kpc) visit-samaajamukhi you tube channel