

ಯಮುನಾ ಗಾಂವ್ಕರ್ ರಾಜ್ಯದ ಪ್ರಮುಖ ಮಹಿಳಾ ಹೋರಾಟಗಾರ್ತಿ. ಶ್ರಮಿಕರ ಮುಂಖಂಡೆಯಾಗಿ,ಕಮ್ಯುನಿಸ್ಟ್ ಪಕ್ಷದ ಪ್ರಮುಖ ಮುಖಂಡೆಯಾಗಿ ಹೋರಾಟದ ಜೊತೆಗೆ ಸಾಹಿತ್ಯದಲ್ಲೂ ಛಾಪು ಮೂಡಿಸಿದವರು. ಕಳೆದ ಮೂರು ದಶಕಗಳಲ್ಲಿ ಯಮುನಾ ಗಾಂವ್ಕರ್ ಸವೆಸಿದ ಹೋರಾಟದ ಹಾದಿ ಅವರ ಹುಟ್ಟೂರಿನಂತೆಯೇ ದುರ್ಗಮ ಅವರು ತಮ್ಮ ಬಾಲ್ಯದ ಬಗ್ಗೆ ಮಾತನಾಡಿದ್ದು ಹೀಗೆ….
