
ಸಿಗಂದೂರಿನ ಇಂದಿನ ಘಟನೆ ಬಗ್ಗೆ ಜಿ.ಟಿ. ಸತ್ಯನಾರಾಯಣ ಮಾತನಾಡಿದ್ದಾರೆ. ಶೇಷಗಿರಿಭಟ್ ರ ತಮ್ಮ ಮಾಡಿರುವ ಗುಂಡೂಗಿರಿ ಬಗ್ಗೆ ಈ ವೈದಿಕ ಅವಕಾಶವಾದಿಗಳ ದುರ್ನಡತೆ ಬಗ್ಗೆ ಇಡೀ ಸೀಮೆ ವಿರೋಧ ವ್ಯಕ್ತ ಪಡಿಸಿದೆ. ಈ ವೈದಿಕ ವಲಸೆ ಗೂಂಡಾಗಳಿಗೆ ಸರ್ಕಾರದ ಬೆಂಬಲದ ಬಗ್ಗೆ ಕೂಡಾ ತೀವ್ರ ವಿರೋಧ ವ್ಯಕ್ತವಾಗಿದೆ,https://www.facebook.com/100023623211213/videos/794745084656258/
