ಕಾರವಾರ ಆಕಾಶವಾಣಿ ನಿಲಯದ ಉದ್ಘೋಶಕಿಯಾಗಿ ಯಾಗಿ ಕೆಲಸ ಮಾಡುತಿದ್ದ ಅನ್ನಪೂರ್ಣ ಹೂಗಾರ್ ಇಂದು ನಿಧನರಾದರು. ಬಯಲುಸೀಮೆ ಮೂಲದ ಸರಳ, ಸಜ್ಜನ ಶಿಸ್ತಿನ ಮಹಿಳೆಯಾಗಿದ್ದ ಹೂಗಾರ್ ಕೆಲವು ವರ್ಷಗಳಿಂದ ಕಾರವಾರದಲ್ಲಿ fm ಕಾರ್ಯಕ್ರಮ ಉದ್ಘೋಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು .