ಸಿದ್ದಾಪುರ ತಾಲೂಕಾ ಶಿಕ್ಷಕರ ಸಹಕಾರಿ ಸಂಘದ ಸರಳು ಮುರಿದು ಕಳ್ಳತನ ಮಾಡಿರುವ ಚೋರರು ಸುಮಾರು 1.75ಲಕ್ಷ ಹಣ ಅಪಹರಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಾಗಿದೆ.