
ಸೊರ ಬಾದ ಬಂಗಾರಪ್ಪ ಪುತ್ರರು ಕಾಂಗ್ರೆಸ್ ಸೇರಿ ರಣಕಹಳೆ ಊದಲಿದ್ದಾರೆ ಎಂದು ರಾಜ್ಯ ಮಾತನಾಡುತ್ತಿದೆ. ಹೀಗಾದರೆ ಮತ್ತೆ ಮಲೆನಾಡಿನಲ್ಲಿ ಕಾಂಗ್ರೆಸ್ ಚಿಗುರಲಿದೆ ಎನ್ನುವ ನಿರೀಕ್ಷೆ ಗಳಿವೆ. ಆದರೆ ಕಾಂಗ್ರೆಸ್ ಯೋಚನೆ, ಯೋಜನೆಗೆ ತಣ್ಣೀರು ಎರಚುವಂತೆ ಸೊರಬ ಶಾಸಕ ಕುಮಾರ್ ಬಂಗಾರಪ್ಪ ನಾನು ಬಿಜೆಪಿ ಯಲ್ಲಿ ಸುರಕ್ಷಿತ, ಆರಾಮ್ ಇದ್ದೇನೆ. ನಾನು ಕಾಂಗ್ರೆಸ್ ಹೋಗುವ ಪ್ರಶ್ನೆ ಇಲ್ಲ. ಆದರೆ ಮಧುಬoಗಾರಪ್ಪ ಅತಂತ್ರರಾಗಿದ್ದಾರೆ. ಅವರೇ ಬಿಜೆಪಿ ಗೆ ಬರಲಿ ಎಂದು ತಮ್ಮನನ್ನು ಆಹ್ವಾನಿಸಿದ್ದಾರೆ.
