

ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಗ್ರಾ.ಪಂ. ಗಳಿಗೆ ಇಂದು ನಾಳೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಸಿದ್ಧಾಪುರದ 12 ಗ್ರಾ.ಪಂ. ಗಳಿಗೆ ಇಂದು ಆಯ್ಕೆ ಪ್ರಕ್ರೀಯೆ ನಡೆದಿದ್ದು ಉಳಿದ 11 ಗ್ರಾ.ಪಂ. ಗಳಿಗೆ ನಾಳೆ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ.
ದೊಡ್ಮನೆ ಗ್ರಾ.ಪಂ.- ಸುಬ್ರಾಯ ನಾರಾಯಣ ಭಟ್ಟ (ಅಧ್ಯಕ್ಷ) ಸುಜಾತಾ ದಯಾನಂದ ನಾಯ್ಕ (ಉಪಾಧ್ಯಕ್ಷೆ)
ಬಿದ್ರಕಾನ ಗ್ರಾ.ಪಂ.- ಮಂಜುನಾಥ ಬಿ.ಗೌಡ (ಅಧ್ಯಕ್ಷ) ಸರೋಜಾ ಡಿ. ನಾಯ್ಕ (ಉಪಾಧ್ಯಕ್ಷೆ)
ಕೊರ್ಲಕೈ- ಮಂಜುನಾಥ ಆರ್.ಮಡಿವಾಳ ಅಧ್ಯಕ್ಷ, ಉಪಾಧ್ಯಕ್ಷೆ-ಸುಮನಾ ಹರಿಜನ್
ನಿಲ್ಕುಂದ ಗ್ರಾ.ಪಂ.- ರಾಜಾರಾಮ ಆರ್. ಹೆಗಡೆ (ಅಧ್ಯಕ್ಷ) ಉಪಾಧ್ಯಕ್ಷೆ- ನೇತ್ರಾವತಿ ಪ್ರಶಾಂತ್ ಮಡಿವಾಳ
ಹೆಗ್ಗರಣಿ- ಸರೋಜಾ ರಾವ್ (ಅಧ್ಯಕ್ಷೆ) ಉಪಾಧ್ಯಕ್ಷ- ರಾಘವೇಂದ್ರ ರೈಕರ್
ಬೇಡ್ಕಣಿ- ವಾಸಂತಿ ಹಸ್ಲರ್ (ಅಧ್ಯಕ್ಷೆ) ಉಪಾಧ್ಯಕ್ಷೆ- ರೇಣುಕಾ ಪ್ರಕಾಶ್ ನಾಯ್ಕ
ಇಟಗಿ ಗ್ರಾ.ಪಂ. ಸುರೇಂದ್ರ ಜೆ.ಗೌಡ (ಅಧ್ಯಕ್ಷ) ಪಾರ್ವತಿ ಶಿವಕುಮಾರ (ಉಪಾಧ್ಯಕ್ಷೆ)





ಸೋವಿನಕೊಪ್ಪ- ಮೋಹನ ಎಂ.ಗೌಡ (ಅಧ್ಯಕ್ಷ)
ಕಾವಂಚೂರು- ಗಣಪತಿ ತಿರುಪತಿ ನಾಯ್ಕ (ಅಧ್ಯಕ್ಷ)
ಹಸ್ರಗೋಡು- ಗೌರಿ ಅಣ್ಣಪ್ಪ ಗೌಡ (ಅಧ್ಯಕ್ಷ)
ತ್ಯಾಗಲಿ- ಲಕ್ಷ್ಮೀನಾರಾಯಣ ಎಂ. ಹೆಗಡೆ (ಅಧ್ಯಕ್ಷ)
