



ಇವರೇ ನೋಡಿ ಮುಂಬೈಯಲ್ಲಿ ಕರೋನಾ ಹತೋಟಿಗೆ ತಂದ ದಕ್ಷ ಅಧಿಕಾರಿ ಇಕ್ಬಾಲ್ ಸಿಂಗ್ ಚಹಾಲ್, IAS.ನೀಳವಾದ ಕಾಯ (5’10”)ತೀಕ್ಷ್ಣವಾದ ಕಣ್ಷುಗಳು,ಕುಶಾಗ್ರಮತಿಯಳ್ಳ ,ಆಡಳಿತದಲ್ಲಿ ಕಾರ್ಯಕ್ಷಮತೆ ಇರುವ ಚಹಾಲ್ ಹುಟ್ಡಿದ್ದು ರಾಜಸ್ತಾನದ ರಜಪೂತ್ ಕುಟುಂಬದಲ್ಲಿ.ಹುಟ್ಟಿನಿಂದಲೇ IAS ಅಧಿಕಾರಿಯಾಗಬೇಕು ಎಂಬ ಹಂಬಲ ಇದ್ದ ಇವರು ,ಕಾರಣಾಂತರಗಳಿಂದ ಇಂಜಿನಿಯರಿಂಗ್ ಪದವಿ ಪಡೆದರು.
ಉನ್ನತ ಶಿಕ್ಷಣಕ್ಕಾಗಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಪಡೆದರು. ಆದರೆ IAS ವ್ಯಾಮೋಹ ಇವರನ್ನು ಬಿಡಲಿಲ್ಲ.1989 ತಮ್ಮ 23 ನೇ ವಯಸ್ಸಿನಲ್ಲಿ IAS ಪಾಸುಮಾಡಿದರು.ಸೇನಾ ಹಿನ್ನೆಲೆಯಿಂದ ಬಂದ ಇವರು ಎಲ್ಲಾ ಕೆಲಸಗಳು ಶಿಸ್ತಿನಿಂದ ಇರಬೇಕು ಇವರ ತತ್ವ .ಮುಂಬಯಿ ಮಹಾನಗರದ ಕಾರ್ಪೋರೇಷನ್ ಕಮಿಷನರ್ ಆಗಿ ಬಂದ ತಕ್ಷಣವೇ ಕಾರ್ಯಮಗ್ನರಾದರು.ಜಗತ್ತಿನ ಅತಿ ಹೆಚ್ಚು ಜನ ಸಾಂದ್ರತೆ ಇರುವ ನಗರ (73,000 person per sq.mile ) ಇರುವ ನರಕವನ್ನು ಕೆಲವೇ ದಿನಗಳಲ್ಲಿ ಹತೋಟಿಗೆ ತಂದರು.ವಾರ್ ರೂಮ್ ನ ಕಾರ್ಯ ವೈಖರಿಯನ್ನು ನ್ಯಾಯಾಲಗಳು ಕೊಂಡಾಡಿವೆ. ಯಾವುದೇ ರಾಜಕೀಯ ನಾಯಕರ ಮುಲಾಜಿಗೆ ಡೊಗ್ಗು ಸಲಾಮು ಹೊಡೆಯದೇ ಸರ್ವರಿಗೂ ಉತ್ತಮ ಚಿಕಿತ್ಸೆ, ಎಲ್ಲಾ ಧರ್ಮದವರಿಗೂ ಅವರ ಪದ್ಧ ತಿಯನುಸಾರ ಶವಸಂಸ್ಕಾರ ನೆರವವೇರಿಸಲು ಕ್ತಮ ಕೈಗೊಂಡರು. ಬೆಂಗಳೂರಿನ ಜನ ಸಾಂದ್ರತೆ ಕೇವಲ 4,800 per sq. Km ಆದರೂ ಕರೋನಾ ಹತೋಟಿಗೆ ತರಲು ಸಾಧ್ಯವಾಗಲಿಲ್ಲಏಕೆ ? ನಮ್ಮ ಕರ್ನಾಟಕದಲ್ಲಿ ದಕ್ಷ ಅಧಿಕಾರಿಗಳ ಕೊರತೆ ಇದೆಯಾ ?ಎಂಬ ಪ್ರಶ್ನೆ ಜನ ಸಾಮಾನ್ಯರಲ್ಲಿ ಮೂಡಿದೆ.Hatsup to Sri Iqbal Singh IAS,Commissioner,BMMC
-ಗಣಪತಿ ನಾಯ್ಕ ಕಾನಗೋಡು, ವಕೀಲರು
