

ಕಾಮಿಡಿ ನಟ ಶರಣ್ ಮತ್ತು ಅವರ ಅಕ್ಕ ನಟಿ ಶೃತಿ ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದವರು. ಬಣ್ಣದ ಗೀಳಿನ ಈ ಕುಟುಂಬ ಚಿತ್ರರಂಗದಲ್ಲಿ ನೆಲೆನಿಲ್ಲಲು, ಚಿತ್ರರಂಗದಲ್ಲಿ ಹೆಸರುಮಾಡಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಕಣ್ಣೀರಿನ ಪಾತ್ರಗಳ ಮೂಲಕ ಶೃತಿ ಕನ್ನಡ ಚಿತ್ರಲೋಕದ ಮರೆಯದ ತಾರೆಯಾದರೆ… ಅಣ್ಣ ಶರಣ್ ಕಾಮಿಡಿ ಮೂಲಕ ಕನ್ನಡ ಚಿತ್ರರಸಿಕರನ್ನು ರಂಜಿಸಿ ನಾಯಕ ನಟರಾದವರು ಅವರ ಆಸಕ್ತಿ ಚಲನಬಚಿತ್ರ ಜೀವನ, ಶೃತಿಯಂಥ ದೇವರು ಕೊಟ್ಟ ತಂಗಿಯ ಬಗೆಗಿನ ಅವರ ಅಭಿಮಾನ, ಅವರಿಗಿರುವ ಅಭಿರುಚಿಯ ವಿಭಿನ್ನ ವಿಡಿಯೋ ಗಳು ಇಲ್ಲಿವೆ. ಶರಣ್ ಬದುಕಿನ ರಸಮಯ ಗಳಿಗೆಗಳ ಚಿತ್ರಣ ನಿಮಗೆ ಇಷ್ಟವಾದರೆ ನೀವು ನಮ್ಮ samajamukhinews ಮತ್ತು samaajamukhi ಯು ಟ್ಯೂಬ್ ಚಾನೆಲ್ ಗಳಿಗೆ ಹಾಗೂ samajamukhi.net ನ್ಯೂಸ್ ಪೋರ್ಟಲ್ ಗೆ subscribe ಆಗಿ ಸಹಕರಿಸಿ

