
ಸಿದ್ದಾಪುರ ತಾಲೂಕಿನ 20 ಕ್ಕೂ ಹೆಚ್ಚು ಪ್ರದೇಶಗಳನ್ನು ಕಂಟೈನ್ಮೆಂಟ್ ಪ್ರದೇಶ ಎಂದು ಘೋಷಿಸಲು ಜಿಲ್ಲಾಡಳಿತ ಆದೇಶಿಸಿರುವ ಬಗ್ಗೆ ಮಾಹಿತಿ ಬಂದಿದೆ. ಮೊದಲಿದ್ದ 40 ಸೋಂಕಿತರ ಬದಲು ಈಗ ಹತ್ತಕ್ಕಿಂತ ಹೆಚ್ಚು ಪ್ರಕರಣಗಳಿರುವ ವಾರ್ಡ್ ಅಥವಾ ಗ್ರಾಮ ಪಂಚಾಯತ್ ಗಳನ್ನು ಶೀಲ್ ಡೌನ್ ಮಾಡಿ ಕಂಟೈನ್ಮೆಂಟ್ ಪ್ರದೇಶ ಎಂದು ಘೋಷಿಸಲು ಹೊಸ ಆದೇಶವಾಗಿರುವುದರಿಂದ ತಾಲೂಕಿನ 25 ಕ್ಕೂ ಹೆಚ್ಚು ಪ್ರದೇಶಗಳನ್ನು ಪ್ರವೇಶ ನಿರ್ಬಂಧಿಸಿ ಆದೇಶಿಸಿರುವ ಬಗ್ಗೆ ಸಮಾಜಮುಖಿಗೆ ಮಾಹಿತಿ ದೊರೆತಿದೆ. ಆದರೆ ಈ ಮಾಹಿತಿ ಇನ್ನೂ ಅಧೀಕೃತ ಆಗಿಲ್ಲ ಎನ್ನಲಾಗಿದೆ https://www.facebook.com/107383890989955/posts/308072224254453/


