

ವಿಶ್ವ ಪರಿಸರ ದಿನ ಹೊಸತೇನು ಹೇಳುವುದಿದೆ? ————————ಹೊಸ ಉಪನ್ಯಾಸಕ್ಕೆ ತಾಜಾ ಅಂಕಿ ಅಂಶಗಳ ಸೇರಿಸ ಬೇಕೆ? ಪರಿಸರ ಮಾತು, ಪ್ರೀತಿ, ಬರಹ , ಅಧ್ಯಯನ ಶುರುಮಾಡಿದ ಕಾಲದಿಂದ ಈವರೆಗೆ ನೆಟ್ಟು ಬೆಳೆಸಿದ ಸಸಿಗಳನ್ನೂ ಕೊಂಚ ಮಾತಾಡಿಸಬೇಕೆ? ನಮ್ಮ ನೈಜ ಅನುಭವ ವಿನಿಮಯ ಮೊದಲು ನಡೆಯಲಿ. ಮಾತಾಡಿ ನಾವು ಕೊನೆಗಾಲದವರೆಗೂ ಪಳಗಬಹುದು! ಈಗ ನೆಡುತ್ತ ಮಾಗಬೇಕು, ನಮ್ಮ ಸ್ವಂತ ಅನುಭವ ಮಾತಾಗಬೇಕು.ನಮ್ಮ ಸನಿಹದ ಕಾಡು ಪರಿಸರ ತಲುಪಿ ಸಂರಕ್ಷಣೆಯ ರಚನಾತ್ಮಕ ಕಾರ್ಯ ಮಾಡೋಣ. ನಾವು ಬಹಳ ಬಹಳ ಚಿಕ್ಕವರು ಜಗತ್ತಿನ ಬಗ್ಗೆ ಮಾತು ಸಾಕೇ ಸಾಕು. ನಮ್ಮ ಪರಿಸರದ ಜಗತ್ತಿಗೆ ಮೊದಲು ನಾವು ಸಕ್ರಿಯವಾಗಿ ತೆರೆದುಕೊಳ್ಳಬೇಕು…. -ಶಿವಾನಂದ ಕಳವೆ



ಸಿದ್ಧಾಪುರದ ಕೋವಿಡ್ ವರದಿ-COVID -19 REPORTS SIDDAPURA DATE AS ON: 5.6.21
1) Today positive case :35
2)today trace p+ case:35
3) Not tracebal case :0
4) Today Death. :0
5)Today Discharge case: 76
6) ON Hand case. :317
7) TOTAL. P+ CASE.3983
#PT ADDMITT Details
1) CCC. :59
2) Taluk Hospital :22
3) KWR. :1
4) Home isolation :233
5) Out of District. :2
6) Private Hospital :1
7)Total positive cases :3983
8) Total Death : 34
SWAB DETAILS
I)Today RTPCR Test :192
2) Total RTPCR.34790 Possitive. :3168
1)Today RAT. Test :36
2)Today Possitive. :7
3) Total RAT Test. :8279
4) Total RAT Possitive:815
Total RTPCR+RAT Test :-43069
I# VACCINATION ACHIEVEMENT #
Today achievement:764
Total achievement :20305






_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
