

ರಾಜ್ಯದಲ್ಲಿ ಕೊರೋನಾ ತೀವ್ರ ಇಳಿಕೆ: 373 ಹೊಸ ಪ್ರಕರಣ ಪತ್ತೆ, 611 ಚೇತರಿಕೆ, 10 ಸಾವು
ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಇಳಿಕೆ ಕಂಡುಬಂದಿದೆ. ಕಳೆದ 24 ಗಂಟೆಗಳಲ್ಲಿ 373 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 29,81,400ಕ್ಕೆ ಏರಿಕೆಯಾಗಿದೆ.

- ಕೋವಿಡ್-19: ಭಾರತದಲ್ಲಿ 18,132 ಹೊಸ ಕೇಸ್ ಪತ್ತೆ, 193 ಮಂದಿ ಸಾವು
- ದೇಶದಲ್ಲಿ 95 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿಕೆ- ಕೇಂದ್ರ ಆರೋಗ್ಯ ಸಚಿವ ಮಾಂಡವೀಯಾ
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಇಳಿಕೆ ಕಂಡುಬಂದಿದೆ. ಕಳೆದ 24 ಗಂಟೆಗಳಲ್ಲಿ 373 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 29,81,400ಕ್ಕೆ ಏರಿಕೆಯಾಗಿದೆ.
611 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಗುಣಮುಖರಾದವರ ಸಂಖ್ಯೆ 29,33,570ಕ್ಕೆ ಏರಿಕೆಯಾಗಿದೆಯ ರಾಜ್ಯದಲ್ಲಿ ಸದ್ಯ 9906 ಸಕ್ರಿಯ ಪ್ರಕರಣಗಳಿರುವುದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಇಂದು ಸೋಂಕಿನಿಂದ 10 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟಾರೇ ಮೃತರ ಸಂಖ್ಯೆ 37,895ಕ್ಕೆ ಏರಿಕೆಯಾಗಿದೆ. ಸೋಂಕಿನ ಪ್ರಮಾಣ ಶೇಕಡಾ 0.45 ರಷ್ಟಿದ್ದು, ಮರಣ ಪ್ರಮಾಣ ಶೇ. 2.68 ರಷ್ಟಿದೆ.
ಬೆಂಗಳೂರಿನಲ್ಲಿ 146 ಹೊಸ ಪ್ರಕರಣ ಪತ್ತೆಯಾಗಿದ್ದು, 210 ಸೋಂಕಿತರು ಗುಣಮುಖರಾಗಿದ್ದಾರೆ. ಐವರು ಸಾವನ್ನಪ್ಪಿದ್ದಾರೆ. ಬಾಗಲಕೋಟೆ, ಚಿಕ್ಕಮಗಳೂರು, ಗದಗ, ಹಾವೇರಿ, ಕಲಬುರಗಿ, ವಿಜಯಪುರ ಮತ್ತು ಯಾದಗಿರಿಯಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ. (kpc)
ಸಿದ್ಧಾಪುರದಲ್ಲಿ ದಿಢೀರ್ ಹೆಚ್ಚಿದ ಕರೋನಾ- ರಾಜ್ಯದಲ್ಲಿ ಕರೋನಾ ಪ್ರಮಾಣ ಇಳಿಕೆಯಾಗಿರುವ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ಕರೋನಾ ಬಾಧಿತರ ಸಂಖ್ಯೆ ತೀವೃ ಹೆಚ್ಚಾಗಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಕರೋನಾ ಎರಡನೇ ಅಲೆ ಸಮಯದಲ್ಲಿ ಸಿದ್ಧಾಪುರ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಗರಿಷ್ಠ ಪ್ರಕರಣಗಳು ದಾಖಲೆ ಯಾಗಿದ್ದವು. ಇತ್ತೀಚಿನ ಎರಡು ತಿಂಗಳಲ್ಲಿ ತೀವೃ ಇಳಿಕೆ ದಾಖಲಿಸಿದ್ದ ಸಿದ್ಧಾಪುರದಲ್ಲಿ ಇಂದು ಪತ್ತೆಯಾಗಿರುವ 7 ಜನ ಕರೋನಾ ಸೋಂಕಿತರ ಪ್ರಮಾಣ ಅಕ್ಟೋಬರ್ ತಿಂಗಳಿನ ಗರಿಷ್ಠ ದಾಖಲೆ ಎನ್ನಲಾಗಿದೆ. ಸಿದ್ಧಾಪುರದ ವೈದ್ಯೆಯೊಬ್ಬರು ಮತ್ತು ಸರ್ಕಾರಿ ಆಸ್ಫತ್ರೆಯ ನಾಲ್ಕುಜನ ಸಿಬ್ಬಂದಿಗಳಲ್ಲಿ ಕರೋನಾ ಸೋಂಕು ಪತ್ತೆಯಾಗಿರುವುದು ಸಾರ್ವಜನಿಕರ ಆಸಕ್ತಿಯ (ವೈರಲ್) ವಿಷಯವಾಗಿದೆ.

1) Today positive case :7
2)today trace p+ case:7
3) Not tracebal case :0
4) Today Death. :0
5)Today Discharge case:4
6) ON Hand case. :8
7) TOTAL. P+ CASE.4314
#PT ADDMITT Details
1) CCC. :0
2) Taluk Hospital :0
3) KWR. :0
4) Home isolation : 8
5)Isolation center:0
6)Out of Taluk : 0
7) Out of District. :0
8) Private Hospital :0
9)Total positive cases :8
10) Total Death : 42
SWAB DETAILS
I)Today RTPCR Test :243
2) Total RTPCR.68692 Possitive. :3428
1)Today RAT. Test :110
2)Today Possitive. :5
3) Total RAT Test:19152
4) Total RAT Possitive:886
*Total RTPCR+RAT TEST:-87844
I# VACCINATION ACHIEVEMENT #
Today achievement:127
Total achievement :97248
