ಮುಸ್ಲಿಮರಂತೆ ತಲೆಗೆ ಟೋಪಿ ಧರಿಸಿ, ಗಲಭೆ ಸೃಷ್ಟಿಗೆ ಪ್ರಯತ್ನ, ಏಳು ಮಂದಿಯ ಬಂಧನ

ಮಸೀದಿಯೊಂದರ ಹೊರಗಡೆ ಮಾಂಸದ ಚೂರು ಸೇರಿದಂತೆ ಕೆಲ ಆಕ್ಷೇಪಾರ್ಹ ವಸ್ತುಗಳನ್ನು ಎಸೆಯುವುದರೊಂದಿಗೆ ಅಯೋಧ್ಯೆಯಲ್ಲಿ ಕೋಮು ಸೌಹಾರ್ದತೆಗೆ ಭಂಗ ತರಲು ಯತ್ನಿಸಿದ 11 ಮಂದಿಯ ಪೈಕಿ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಲಖನೌ: ಮಸೀದಿಯೊಂದರ ಹೊರಗಡೆ ಮಾಂಸದ ಚೂರು ಸೇರಿದಂತೆ ಕೆಲ... Read more »

ಪ್ರಥಮ ಚುಂಬನಂ ದಂತಭಗ್ನಂನಂತಾದ ಹೋಬಳಿಮಟ್ಟದ ಕುಂದುಕೊರತೆಗಳ (ಜಿಲ್ಲಾಧಿಕಾರಿಗಳ) ಪರಿಶೀಲನಾ ಕಾರ್ಯಕ್ರಮ

ಸರ್ಕಾರದ ಕಾರ್ಯಕ್ರಮಗಳಿಗೆ ಸ್ಫಷ್ಟತೆ ಇದ್ದರೆ ಅವುಗಳಿಂದ ಸಾರ್ವಜನಿಕರಿಗೆ ನೆರವಾಗುತ್ತದೆ. ಆದರೆ ಸರ್ಕಾರಿ ಕಾರ್ಯಕ್ರಮಗಳು ಕಾಟಾಚಾರಕ್ಕೆ ಎಂಬಂತೆ ನಡೆದರೆ ಅವುಗಳಿಂದ ಸಾರ್ವಜನಿಕರಿಗೆ ಲಾಭವೂ ಆಗುವುದಿಲ್ಲ,ಸರ್ಕಾರದ ಉದ್ದೇಶವೂ ಈಡೇರಿದಂತಾಗುವುದಿಲ್ಲ. ಇದೇ ವರ್ಷ ಪ್ರಾರಂಭವಾದ ಹೋಬಳಿ ಮಟ್ಟದಲ್ಲಿ ಜಿಲ್ಲಾಧಿಕಾರಿಗಳಿಂದ ಸಾರ್ವಜನಿಕ ಕುಂದುಕೊರತೆಗಳ ಪರಿಶೀಲನಾ ಸಭೆ... Read more »

ಲೋಕಲ್‌ ಸುದ್ದಿ- ಉತ್ತರ ಕನ್ನಡ ತಂಡ ಕರಾಟೆ ಚಾಂಪಿಯನ್‌ & ಮಕ್ಕಳಿಗಾಗಿ ಬೇಸಿಗೆ ಶಿಬಿರ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಹಾಕೂಟದಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ತರಬೇತಿ ಹಾಗೂ ಕರಾಟೆ ಪಂದ್ಯಾವಳಿಯಲ್ಲಿ 7 ಚಿನ್ನದ ಪದಕ 7 ಬೆಳ್ಳಿ 5 ಕಂಚಿನ ಪದಕ. ಮಹಾಕೂಟದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಿದ್ದಾಪುರ ತಾಲೂಕಿನ ಆನಂದ... Read more »

ಮತ್ತೆ ಮಾಸ್ಕ್‌,ಸಾಮಾಜಿಕ ಅಂತರ!

local news- ಸಂವಿಧಾನವೇ ಎಲ್ಲದಕ್ಕಿಂತ ಶ್ರೇಷ್ಠ ಕೋವಿಡ್ 4ನೇ ಅಲೆ: ಜನಸಂದಣಿ, ಒಳಾಂಗಣ ಪ್ರದೇಶಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ! ಕೋವಿಡ್ 4ನೇ ಅಲೆಯನ್ನು ತಡೆಯುವ ಮುನ್ನಚ್ಚೆರಿಕಾ ಕ್ರಮವಾಗಿ ಸಾರ್ವಜನಿಕ ಪ್ರದೇಶಗಳಲ್ಲಿ, ಜನಜಂಗುಳಿ ಹೆಚ್ಚಿರುವ ಕಡೆಗಳಲ್ಲಿ ಹಾಗೂ ಒಳಾಂಗಣ ಪ್ರದೇಶಗಳಲ್ಲಿ... Read more »

local news- ಸಂವಿಧಾನವೇ ಎಲ್ಲದಕ್ಕಿಂತ ಶ್ರೇಷ್ಠ

ಸಿದ್ದಾಪುರ: ತಾಲೂಕಿನ ಹೆರವಳ್ಳಿಯ ಶ್ರೀ ಮಡಿವಾಳ ಮಾಚಿದೇವರ ೮ ನೇ ವರ್ಷದ ವಾರ್ಷಿಕೋತ್ಸವ  ಕಾರ್ಯಕ್ರಮವು  ಎಪ್ರಿಲ್ ೧೭ ಮತ್ತು ೧೮ ನಡೆಯಿತು. ೧೭ ರವಿವಾರದಂದು ಬೆಳಿಗ್ಗೆ ೧೦ ರಿಂದ ಗಂಗಾ ಪೂಜೆ, ದೇವರಿಗೆ ಅಭಿಷೇಕ,  ಪಲ್ಲಕ್ಕಿ ಉತ್ಸವ,  ರುದ್ರಹೋಮ, ಪೂರ್ಣಾವತಿ, ಮಹಾ... Read more »

ಕಪ್ಪೆ ಚಿಪ್ಪು ತೆಗೆಯುವಾಗ ಕಾಲು ಜಾರಿ ಮೂವರು ವಿದ್ಯಾರ್ಥಿಗಳು ನೀರುಪಾಲು

ಅಂಕೋಲಾ: ಕಪ್ಪೆ ಚಿಪ್ಪು ತೆಗೆಯುವಾಗ ಕಾಲು ಜಾರಿ ಮೂವರು ವಿದ್ಯಾರ್ಥಿಗಳು ನೀರುಪಾಲು https://samajamukhi.net/2022/04/?fbclid=IwAR3jMcI_nwJsUDgkpMCbSpsEtBL2poA5TYuTk-QBzrFuIpvkgoNscZO6RYA ಹಿನ್ನೀರಿನಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋಗಿದ್ದ ಮೂವರು ನೀರುಪಾಲಾದ ಘಟನೆ ಅಂಕೋಲಾ ತಾಲೂಕಿನ ಹಿಲ್ಲೂರು ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆದಿದೆ. ಕಾರವಾರ: ಗಂಗಾವಳಿ ನದಿಯ ಹಿನ್ನೀರಿನಲ್ಲಿ ಕಪ್ಪೆ... Read more »

ಸಿಎಂ ತವರು ಜಿಲ್ಲೆಯಲ್ಲಿ 85ನೇ ಕನ್ನಡ ಸಾಹಿತ್ಯ ಸಮ್ಮೇಳನ: ಮುಹೂರ್ತ ಫಿಕ್ಸ್​

86ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಕುರಿತು ಇಂದು ನಡೆದ ಸಭೆಯಲ್ಲಿ, ಹಾವೇರಿಯಲ್ಲಿ ಸೆ.23 ರಿಂದ ಮೂರು ದಿನಗಳ ಕಾಲ ಸಮ್ಮೇಳನ ನಡೆಸಲು ತೀರ್ಮಾನಿಸಲಾಯಿತು. ಬೆಂಗಳೂರು: ಹಾವೇರಿಯಲ್ಲಿ ಸೆಪ್ಟೆಂಬರ್ 23, 24 ಹಾಗೂ 25 ರಂದು ಮೂರು ದಿನಗಳ ಕಾಲ... Read more »

ಆಪ್ ‘ಪೊರಕೆ’ ಹಿಡಿದ ಕೋಡಿಹಳ್ಳಿ ಚಂದ್ರಶೇಖರ್

ಆಪ್ ‘ಪೊರಕೆ’ ಹಿಡಿದ ಕೋಡಿಹಳ್ಳಿ ಚಂದ್ರಶೇಖರ್, ಕರ್ನಾಟಕದ ಮೂರೂ ಪಕ್ಷಗಳ ವಿರುದ್ಧ ವಾಗ್ದಾಳಿ ಅಸ್ಥಿತ್ವಕ್ಕೆ ಬಂದು 42 ವರ್ಷವಾದ ನಂತರ ಕೋಡಿಹಳ್ಳಿ ಚಂದ್ರಶೇಖರ್ ಅವರ ಕರ್ನಾಟಕ ರಾಜ್ಯ ರೈತ ಸಂಘ(KRSS)ದ ರಾಜಕೀಯ ಬಣ ಆಮ್ ಆದ್ಮಿ ಪಾರ್ಟಿ(AAP)ಯೊಂದಿಗೆ ಕೈಜೋಡಿಸಿದ್ದು ಮುಂದಿನ... Read more »

Earth Day 2022 : ತಿಳಿಯಿರಿ ಈ ದಿನದ ಮಹತ್ವ

https://www.youtube.com/watch?v=DkGHAXKxGeY&t=56s World Earth Day 2022 : ತಿಳಿಯಿರಿ ಈ ದಿನದ ಮಹತ್ವ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಏ.22ರಂದು ವಿಶ್ವದಾದ್ಯಂತ ‘ಭೂ ದಿನ’ವನ್ನು ಆಚರಿಸಲಾಗುತ್ತದೆ.. ನವದೆಹಲಿ : ಇಂದು ವಿಶ್ವ ಭೂಮಿ ದಿನ. ಇದನ್ನು... Read more »

ನಾಗಾಸಾಧುಗಳ ಪ್ರಚಾರ,ಭಟ್ಕಳದಿಂದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಕಣಕ್ಕೆ!??

50 ಕ್ಷೇತ್ರಗಳಲ್ಲಿ ಸಾಧು-ಸಂತರಿಂದ ಚುನಾವಣೆಯಲ್ಲಿ ಸ್ಪರ್ಧೆ: ಬ್ರಹ್ಮಾನಂದ ಸರಸ್ವತಿ ಶ್ರೀ ಮಾಜಿ ಸಚಿವ ಶಿವಾನಂದ ನಾಯ್ಕ ಮೂಲಕ ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸಿ ಉತ್ತರ ಕನ್ನಡದಲ್ಲಿ ಖ್ಯಾತರಾಗಿರುವ ಕೇರಳ ಮೂಲದ ಬ್ರಹ್ಮಾನಂದ ಸರಸ್ವತಿ ರಾಜಕೀಯ ಪ್ರವೇಶದ ಹೇಳಿಕೆ ಸಂಚಲನಕ್ಕೆ ಕಾರಣವಾಗಿದೆ.... Read more »