

ಸಿದ್ದಾಪುರ: ತಾಲೂಕಿನ ಬೇಡ್ಕಣಿಯ ಜನತಾ ವಿದ್ಯಾಲಯದ ವಿದ್ಯಾರ್ಥಿ ಮಂಜುನಾಥ್ ಮಾರುತಿ ನಾಯ್ಕ ತ್ಯಾರ್ಸಿ ನಾಲ್ಕು ವಿಷಯಗಳಿಗೆ ನೂರಕ್ಕೆ ನೂರು ಅಂಕಗಳನ್ನು ಪಡೆದು ಶೇಕಡಾ 99.04% ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾನೆ. ಈತನ ಸಾಧನೆಗೆ ಶಾಲಾ ಅಭಿವೃದ್ಧಿ ಸಮಿತಿಯವರು, ಮುಖ್ಯಾಧ್ಯಾಪಕರು, ಸಿಬ್ಬಂದಿ ವರ್ಗ ಮತ್ತು ಪಾಲಕರು ಅಭಿನಂದಿಸಿದ್ದಾರೆ.


ಸಿದ್ದಾಪುರ: ತಾಲೂಕಿನ ಹಾಳದಕಟ್ಟಾ ಸರಕಾರಿ ಪ್ರೌಢಶಾಲೆಯಲ್ಲಿ SSLC ಪರೀಕ್ಷೆಗೆ ಕುಳಿತ 95 ವಿಧ್ಯಾರ್ಥಿಗಳಲ್ಲಿ pass 92 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ 96.86 ದಾಖಲಾಗಿದೆ.
ರಕ್ಷಿತಾ ವಿನಾಯಕ್ ನಾಯ್ಕ್ 620/625 99.20% ಮೊದಲ ಸ್ಥಾನ, ರಕ್ಷಾ D ನಾಯ್ಕ್ 613/625 98.08% ಎರಡನೇ ಸ್ಥಾನ, ಮಿಥಿಲಾ G ನಾಯ್ಕ್ 612/635 97.92% ಮೂರನೇ, ದೀಪ್ತಿ G ನಾಯ್ಕ್ 602/625 96.32% ನಾಲ್ಕನೇ ಸ್ಥಾನಪಡೆದರೆ ಇದರಲ್ಲಿ 19 ವಿದ್ಯಾರ್ಥಿಗಳು distinctions, 57 ವಿದ್ಯಾರ್ಥಿಗಳು 1st class ಹಾಗೂ 13 ವಿದ್ಯಾರ್ಥಿಗಳು 2nd class ಪಡೆದಿದ್ದಾರೆ. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆಎಸ್ ಡಿ ಎಮ್ ಸಿ ಅಧ್ಯಕ್ಷರು, ಸದಸ್ಯರು, ಮುಖ್ಯೋಧ್ಯಾ ಪಕರು, ಸಹ ಶಿಕ್ಷಕರು, ಸಿಬ್ಬಂದಿಗಳು ಮತ್ತು ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆ.

