ಹಾಟ್ ಫೋಟೋ ಹರಿಬಿಟ್ಟ ನಿಖಿತಾ ಶರ್ಮಾ .. ನಟಿಯ ಗ್ಲಾಮರ್ಗೆ ಪಡ್ಡೆ ಹುಡುಗರು ಫಿದಾ
ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುವ ರೂಪದರ್ಶಿ ನಿಖಿತಾ ಶರ್ಮಾ ಆಗಾಗ್ಗೆ ಹಾಟ್ ಫೋಟೋಗಳನ್ನು ಹರಿಬಿಡುವ ಮೂಲಕ ಸುದ್ದಿಯಾಗುತ್ತಾರೆ. ನಿಖಿತಾ ಶರ್ಮಾ ಫೋಟೋಗಳನ್ನು ನೋಡಿ ನೆಟಿಜನ್ಸ್ ಫಿದಾ ಆಗಿದ್ದಾರೆ.
ರೂಪದರ್ಶಿ, ಕಿರುತೆರೆ ನಟಿ ನಿಖಿತಾ ಶರ್ಮಾ ಹಾಟ್ ಫೋಟೋ.
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ನಿಖಿತಾ ಶರ್ಮಾ.
ಇನ್ಸ್ಟಾಗ್ರಾಮ್ನಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ಕಿರುತೆರೆ ನಟಿ.
ಆರು ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ ನಿಖಿತಾ ಶರ್ಮಾ.
ಸ್ಫೂರ್ತಿದಾಯಕ ಮಾತುಗಾರ್ತಿ ಕೂಡ ಹೌದು.
ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಿಖಿತಾ ಶರ್ಮಾ.
ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯ ಟಾಪ್ ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದ ನಿಖಿತಾ ಶರ್ಮಾ.
ಮಿಸ್ ಒಯಸಿಸ್, ಮಿಸ್ ರಿಫ್ರೆಶಿಂಗ್ ಬ್ಯೂಟಿ ಪ್ರಶಸ್ತಿಗಳ ಒಡತಿ.
ನಿಖಿತಾ ಶರ್ಮಾ ಹಾಟ್ ಫೋಟೋಗಳಿಗೆ ಪಡ್ಡೆ ಹೈಕ್ಳು ಫಿದಾ
ಆಗಾಗ ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ನಿಖಿತಾ ಶರ್ಮಾ
ನಿಖಿತಾ ಶರ್ಮಾರ ಈ ಫೋಟೋಗಳಿಗೆ ಸಖತ್ ಮೆಚ್ಚುಗೆ
ಮಾದಕ ನೋಟ ನೀಡುವಲ್ಲಿ ಹಿಂದೆ ಬೀಳದ ನಿಖಿತಾ ಶರ್ಮಾ
ನಿಖಿತಾ ಶರ್ಮಾ
ತಿಳಿ ನೀರ ಮೇಲೆ ನಿಖಿತಾ ಶರ್ಮಾ ಮಿಂಚು
ಪಿಂಕ್ ಬಿಕಿನಿಯಲ್ಲಿ ರೂಪದರ್ಶಿಯ ಮೈಮಾಟ
ನಿಖಿತಾ ಶರ್ಮಾ ಮುಗುಳ್ನಗೆಗೆ ಅಭಿಮಾನಿಗಳಿಂದ ಫುಲ್ ಮಾರ್ಕ್ಸ್
ಸೂರ್ಯನೇ ನಾಚುವಂತೆ ನಿಖಿತಾ ಶರ್ಮಾ ಪೋಸ್ (ಸಿ,ಈಟಿಬಿಕೆ)